ಎಂದಾದರೊಮ್ಮೆ, ಮನದಾಳದ ಮಾತ ಅರ್ಥೈಸಿ ಹೇಳುವಾಸೆ ನಿನಗೆ. ಆದರೆ ಈಗೊಮ್ಮೆ, ಬಾಳಿ ಬದುಕಬೇಕಾದ ಕನಸುಗಳ ಬೆನ್ನೇರಿ ಗುರಿ ಮುಟ್ಟುವಾಸೆ ನನಗೆ. #ಮನದಾಳದಮಾತು #Suh #yqjogi_kannada #yqjogikannada #yqtales #yqtales #yqgoogle