Nojoto: Largest Storytelling Platform

ಕ್ಷೀರದಂತ ಬೆಳಕನ ಹೊದ್ದು ಕಾರ್ಮೋಡಗಳ ನಡುವೆ ಕಿಲ ಕಿಲನೆ ನಸ

ಕ್ಷೀರದಂತ ಬೆಳಕನ ಹೊದ್ದು
ಕಾರ್ಮೋಡಗಳ ನಡುವೆ
ಕಿಲ ಕಿಲನೆ ನಸುನಗುತ
ಕೋಳಿಯು ಕೂಗುವ ಮುನ್ನವೇ ಬರೋ
ಕಣ್ಮಣಿ ನಮ್ಮ ಬಾಲ ರವಿ
ಕೆರೆಯ ತಟದಲಿ ನಿಂತ
ಕೆಂದಾವರೆಯ
ಕೂಸೊಂದು 
ಕಪಟತನವಿಲ್ಲದೆ
ಕರ ಬೀಸಿ ರವಿಯ
ಕರೆಯುತಿದೆ
ಕಾನನವೆಲ್ಲ ದಿನಕರನಿಗ
ಕೈ ಜೋಡಿಸಿ ನಿಂತಿದೆ.. ಕೋರುವ ಬನ್ನಿ ಶುಭವ 
ಕಸವರ ಕಾಂತಿಯ ಕೆಂಗದಿರನಿಗೆ....

#yqjogi #ಉಷಾ  #ಉಷೋದಯ  #ಶುಭೋದಯ #usha_lines  #ಕನಸು #ಕಲ್ಪನೆ #ಮುಂಜಾನೆ 
Collaborating with ಮೌನ ಮಾತಾಡಿದಾಗ
ಕ್ಷೀರದಂತ ಬೆಳಕನ ಹೊದ್ದು
ಕಾರ್ಮೋಡಗಳ ನಡುವೆ
ಕಿಲ ಕಿಲನೆ ನಸುನಗುತ
ಕೋಳಿಯು ಕೂಗುವ ಮುನ್ನವೇ ಬರೋ
ಕಣ್ಮಣಿ ನಮ್ಮ ಬಾಲ ರವಿ
ಕೆರೆಯ ತಟದಲಿ ನಿಂತ
ಕೆಂದಾವರೆಯ
ಕೂಸೊಂದು 
ಕಪಟತನವಿಲ್ಲದೆ
ಕರ ಬೀಸಿ ರವಿಯ
ಕರೆಯುತಿದೆ
ಕಾನನವೆಲ್ಲ ದಿನಕರನಿಗ
ಕೈ ಜೋಡಿಸಿ ನಿಂತಿದೆ.. ಕೋರುವ ಬನ್ನಿ ಶುಭವ 
ಕಸವರ ಕಾಂತಿಯ ಕೆಂಗದಿರನಿಗೆ....

#yqjogi #ಉಷಾ  #ಉಷೋದಯ  #ಶುಭೋದಯ #usha_lines  #ಕನಸು #ಕಲ್ಪನೆ #ಮುಂಜಾನೆ 
Collaborating with ಮೌನ ಮಾತಾಡಿದಾಗ

ಕೋರುವ ಬನ್ನಿ ಶುಭವ ಕಸವರ ಕಾಂತಿಯ ಕೆಂಗದಿರನಿಗೆ.... #yqjogi #ಉಷಾ #ಉಷೋದಯ #ಶುಭೋದಯ #usha_lines #ಕನಸು #ಕಲ್ಪನೆ #ಮುಂಜಾನೆ Collaborating with ಮೌನ ಮಾತಾಡಿದಾಗ