Nojoto: Largest Storytelling Platform

Best usha_lines Shayari, Status, Quotes, Stories

Find the Best usha_lines Shayari, Status, Quotes from top creators only on Nojoto App. Also find trending photos & videos about usha rama college of engineering and technology, happy birthday usha, pt usha information in hindi, pt usha in hindi, pt usha in hindi 1600,

  • 11 Followers
  • 26 Stories

ರಘು ಶಿವಸ್ವಾಮಿ

ಕಲ್ಪನೆಯ ತುದಿಯಲ್ಲೇ ಬಣ್ಣಬಣ್ಣದ ಕನಸಿದೆ #yqjogi #ಉಷಾ #usha_lines #ಕನ್ನಡ #ಕನ್ನಡ_ಬರಹಗಳು #yqkannada #yqkannadaquotes #YourQuoteAndMine Collaborating with ಮೌನ ಮಾತಾಡಿದಾಗ Collaborating with HIT MAN Collaborating with Abhigna P M Gowda

read more
ನೋಡುವ ನೋಟಕೂ
ಭಾವನೆಗಳ ಸಂಘರ್ಷವಿದೆ. ಕಲ್ಪನೆಯ ತುದಿಯಲ್ಲೇ ಬಣ್ಣಬಣ್ಣದ ಕನಸಿದೆ

#yqjogi  #ಉಷಾ #usha_lines  #ಕನ್ನಡ #ಕನ್ನಡ_ಬರಹಗಳು  #yqkannada  #yqkannadaquotes       #YourQuoteAndMine
Collaborating with ಮೌನ ಮಾತಾಡಿದಾಗ
Collaborating with HIT MAN
Collaborating with Abhigna P M Gowda

ಮೌನ

#yqjogi #yqkannada #yqkannadaquotes #ಉಷಾ #usha_lines #YourQuoteAndMine Collaborating with ಮೌನ ಮಾತಾಡಿದಾಗ Collaborating with ನಿಶಾ ✍💞

read more
ಮೌನದ ದಾರಿಯಲಿ ನೀ ಜೊತೆಯಿರದ
ನೆನಪುಗಳ ಹಂಗೆಕೆ. #yqjogi   #yqkannada   #yqkannadaquotes   #ಉಷಾ  #usha_lines      #YourQuoteAndMine
Collaborating with ಮೌನ ಮಾತಾಡಿದಾಗ
Collaborating with ನಿಶಾ ✍💞

Manjula Murali

#yqjogi #ಕನ್ನಡ #ಉಷಾ #ggng #usha_lines #yqkannada #yqkannadaquotes #YourQuoteAndMine Collaborating with ಮೌನ ಮಾತಾಡಿದಾಗ

read more
ನನಗಾಗಿ
ಅದುರವ 
ಅಧರದ ನೋಟ
ಕಂಡೆ 
ನಿನಗಾಗಿ 
ನಮ್ಮ ಒಲವಿನ 
ಸವಿ ಭೇಟಿಯ
ಸಲುವಾಗಿ 
ನಿನ್ಮುಂದೆ 
ಬಂದೆ 
 #yqjogi  #ಕನ್ನಡ #ಉಷಾ #ggng #usha_lines #yqkannada #yqkannadaquotes   #YourQuoteAndMine
Collaborating with ಮೌನ ಮಾತಾಡಿದಾಗ

Manjula Murali

ಪಿಕ್: ಬಸು ಕೊಟ್ಟಿದ್ದು😂😂😉ಥಾಂಕ್ಯೂ Basanthi mahadev #yqkannada #yqjogi #ಉಷಾ #usha_lines #yqkannadaquotes #YourQuoteAndMine Collaborating with ಮೌನ ಮಾತಾಡಿದಾಗ

read more
ಉಸಿರಂತೆ ನೀನಾದೆ 
ನನ್ನ ಬದುಕಿಗೆ 
ನೆರಳಂತೆ ನೀ ಇರಲು ಸಾಕು
ಜೀವನದ ಕೊನೆವರೆಗೆ  ಪಿಕ್: ಬಸು ಕೊಟ್ಟಿದ್ದು😂😂😉ಥಾಂಕ್ಯೂ Basanthi mahadev #yqkannada  #yqjogi  #ಉಷಾ  #usha_lines  #yqkannadaquotes        #YourQuoteAndMine
Collaborating with ಮೌನ ಮಾತಾಡಿದಾಗ

ರಮೇಶ್ ಹಡಪದ

ಕೋರುವ ಬನ್ನಿ ಶುಭವ ಕಸವರ ಕಾಂತಿಯ ಕೆಂಗದಿರನಿಗೆ.... #yqjogi #ಉಷಾ #ಉಷೋದಯ #ಶುಭೋದಯ #usha_lines #ಕನಸು #ಕಲ್ಪನೆ #ಮುಂಜಾನೆ Collaborating with ಮೌನ ಮಾತಾಡಿದಾಗ

read more
ಕ್ಷೀರದಂತ ಬೆಳಕನ ಹೊದ್ದು
ಕಾರ್ಮೋಡಗಳ ನಡುವೆ
ಕಿಲ ಕಿಲನೆ ನಸುನಗುತ
ಕೋಳಿಯು ಕೂಗುವ ಮುನ್ನವೇ ಬರೋ
ಕಣ್ಮಣಿ ನಮ್ಮ ಬಾಲ ರವಿ
ಕೆರೆಯ ತಟದಲಿ ನಿಂತ
ಕೆಂದಾವರೆಯ
ಕೂಸೊಂದು 
ಕಪಟತನವಿಲ್ಲದೆ
ಕರ ಬೀಸಿ ರವಿಯ
ಕರೆಯುತಿದೆ
ಕಾನನವೆಲ್ಲ ದಿನಕರನಿಗ
ಕೈ ಜೋಡಿಸಿ ನಿಂತಿದೆ.. ಕೋರುವ ಬನ್ನಿ ಶುಭವ 
ಕಸವರ ಕಾಂತಿಯ ಕೆಂಗದಿರನಿಗೆ....

#yqjogi #ಉಷಾ  #ಉಷೋದಯ  #ಶುಭೋದಯ #usha_lines  #ಕನಸು #ಕಲ್ಪನೆ #ಮುಂಜಾನೆ 
Collaborating with ಮೌನ ಮಾತಾಡಿದಾಗ

ರಮೇಶ್ ಹಡಪದ

ಒಲವ ಮುಗಿಲಲ್ಲಿ ತೇಲುವ ಹಕ್ಕಿ.... #yqjogi #ಉಷಾ #usha_lines #ಕನ್ನಡ #yqkannadaquotes #ಕನ್ನಡ_ಬರಹಗಳು #yqkannada #YourQuoteAndMine Collaborating with ಮೌನ ಮಾತಾಡಿದಾಗ

read more
ಆಡಿದ
ಮಾತುಗಳೆಲ್ಲ
ಮುತ್ತುಗಳಾಗಿವೆ..
ಮನವೆಂಬ
ಜ್ಯುವೆಲರಿಯಲ್ಲಿ
ಇದಕ್ಕೆ ಕಾರಣ
ಒಲವ ತುಂಬಿದ
ಗ್ಯಾಲರಿಯಲ್ಲವೆ..!! ಒಲವ ಮುಗಿಲಲ್ಲಿ ತೇಲುವ ಹಕ್ಕಿ....

#yqjogi  #ಉಷಾ  #usha_lines  #ಕನ್ನಡ  #yqkannadaquotes  #ಕನ್ನಡ_ಬರಹಗಳು  #yqkannada       #YourQuoteAndMine
Collaborating with ಮೌನ ಮಾತಾಡಿದಾಗ

ರಮೇಶ್ ಹಡಪದ

#yqjogi #usha_lines #ಉಷಾ #ಕನ್ನಡ #yqkannada #yqkannadaquotes #ಭಾವನೆ #YourQuoteAndMine Collaborating with ಮೌನ ಮಾತಾಡಿದಾಗ

read more
ಸಾವು ಇರದ 
ನೆನಪುಗಳ
ಆರಾಧಕ
ನಾನು..
ಮಾಸಿ ಹೋಗುವ
ಈ ಸೌಂದರ್ಯಕ್ಕೆ
ತಿಲಾಂಜಲಿ
ಇಟ್ಟು
ಜನ್ಮ ಇರೋವರೆಗೂ
ನಿನಗಾಗಿ 
ಬದುಕುವೆನು..!! #yqjogi #usha_lines  #ಉಷಾ  #ಕನ್ನಡ #yqkannada #yqkannadaquotes #ಭಾವನೆ  #YourQuoteAndMine
Collaborating with ಮೌನ ಮಾತಾಡಿದಾಗ

ರಮೇಶ್ ಹಡಪದ

ಸಿಗದ ಸಂಪತ್ತ- ಬಯಸುವ ಬಯಕೆ #yqjogi #usha_lines #ಉಷಾ #yqkannadaquotes #ಕನ್ನಡ #yqkannada #ಜೀವನ #YourQuoteAndMine Collaborating with ಮೌನ ಮಾತಾಡಿದಾಗ

read more
ಜೀವನವೆಂದರೆ ತಂತಿ‌ಮೇಲಿನ ನಡಿಗೆ
ನಮ್ಮ ತಪ್ಪುಗಳನ್ನು ಬೇತಾಳನಂತೆ 
ಹಿಂಬಾಲಿಸಿ ಸಂಬಳ ಕೊಡದಿದ್ದರೂ
ನಿಯತ್ತಾಗಿ ದುಡಿಯುವವರು ಇರೋವರೆಗೆ. ಸಿಗದ ಸಂಪತ್ತ- ಬಯಸುವ ಬಯಕೆ 
#yqjogi  #usha_lines #ಉಷಾ #yqkannadaquotes #ಕನ್ನಡ  #yqkannada #ಜೀವನ    #YourQuoteAndMine
Collaborating with ಮೌನ ಮಾತಾಡಿದಾಗ

ರಮೇಶ್ ಹಡಪದ

#yqkannada #yqjogi #yqkannadaquotes #ಉಷಾ #usha_lines #YourQuoteAndMine Collaborating with ಮೌನ ಮಾತಾಡಿದಾಗ

read more
ಇಂದೆಕೋ ಪ್ರತಿಬಾರಿಗಿಂತ
ಬಿಕ್ಕಳಿಕೆ
ಹೆಚ್ಚಾಂದಂತಿದೆ..
ಬಿಕ್ಕಳಿಕೆ ಬರುವಾಗ
ನೀ ಬಂದು 
ಮುಂದೆ ನಿಂತಂತೆ
ಭಾಸವಾಗುತಿದೆ.
ನನ್ನದೇ ಜಪ 
ಅವಳೂ ಮಾಡುತಿರಬಹುದೇ..? #yqkannada  #yqjogi  #yqkannadaquotes  #ಉಷಾ #usha_lines         #YourQuoteAndMine
Collaborating with ಮೌನ ಮಾತಾಡಿದಾಗ

ರಮೇಶ್ ಹಡಪದ

#yqkannadaquotes #yqjogi #yqkannada #ಉಷಾ #usha_lines #YourQuoteAndMine Collaborating with ಮೌನ ಮಾತಾಡಿದಾಗ

read more

ಮೋಡವಾಗಿ 
ಕರಗಿ
ಮಳೆಯಾಗಿ 
ಇಳೆಗೆ
ನನಗಾಗಿ
ಧರೆಗಿಳಿದು ಬಂದವಳು
ನನ್ನವಳು #yqkannadaquotes #yqjogi  #yqkannada  #ಉಷಾ #usha_lines    #YourQuoteAndMine
Collaborating with ಮೌನ ಮಾತಾಡಿದಾಗ
loader
Home
Explore
Events
Notification
Profile