Nojoto: Largest Storytelling Platform

** ಕಂದಮ್ಮ** -------------------- ಹೇ ಮುದ್ದು ಕಂದ ನೀ

** ಕಂದಮ್ಮ**
--------------------
ಹೇ ಮುದ್ದು ಕಂದ
ನೀ ನಗುತಿರೆ ಬಾಳಿಗಾನಂದ
ನೀನಾಡೋ ಆಟವೇ ಚೆಂದ
ನಿನ್ನ ಪುಟ್ಟ ಗೆಜ್ಜೆನಾದದಿ
ಎಲ್ಲರ ಮನಗೆದ್ದ ಕಂದ
ನಿನ್ನ ತೊದಲು ನುಡಿಗಳ
ಕೇಳುವದೇ ಮನಕಾನಂದ
ನಿನ್ನ ಮಡಿಲಲಿ ಮಲಗಿ
ಹಾಡುವೆ ಲಾಲಿ ಓ ಮುದ್ದುಕಂದ
ಯಾರ ದೃಷ್ಟಿ ತಾಗುವದೋ
ಹೇ ನನ್ನ ಮುಕುಂದ
ನೀ ನಡೆದಾಡುತಿರೆ ಮನೆ ತುಂಬ
ನೋಡುವದೇ ನನಗೆ ಪರಮಾನಂದ
ಕೇಳು ನನ್ನ ಮುದ್ದು ಕಂದ...!! #ಮುದ್ದುಕಂದ #ಮಗುನಗು #yqquotes #yqbaby #yqkannadaquotes #krantadarshi kanti
** ಕಂದಮ್ಮ**
--------------------
ಹೇ ಮುದ್ದು ಕಂದ
ನೀ ನಗುತಿರೆ ಬಾಳಿಗಾನಂದ
ನೀನಾಡೋ ಆಟವೇ ಚೆಂದ
ನಿನ್ನ ಪುಟ್ಟ ಗೆಜ್ಜೆನಾದದಿ
ಎಲ್ಲರ ಮನಗೆದ್ದ ಕಂದ
ನಿನ್ನ ತೊದಲು ನುಡಿಗಳ
ಕೇಳುವದೇ ಮನಕಾನಂದ
ನಿನ್ನ ಮಡಿಲಲಿ ಮಲಗಿ
ಹಾಡುವೆ ಲಾಲಿ ಓ ಮುದ್ದುಕಂದ
ಯಾರ ದೃಷ್ಟಿ ತಾಗುವದೋ
ಹೇ ನನ್ನ ಮುಕುಂದ
ನೀ ನಡೆದಾಡುತಿರೆ ಮನೆ ತುಂಬ
ನೋಡುವದೇ ನನಗೆ ಪರಮಾನಂದ
ಕೇಳು ನನ್ನ ಮುದ್ದು ಕಂದ...!! #ಮುದ್ದುಕಂದ #ಮಗುನಗು #yqquotes #yqbaby #yqkannadaquotes #krantadarshi kanti