Nojoto: Largest Storytelling Platform

ಲೈಕು,ಕಾಮೆಂಟ್ಗೋಸ್ಕರ ಆಗ್ತಿರೋ ಪೋಸ್ಟ್ಗಳು, ಇಲ್ಲಿ ಯಾರೂ

ಲೈಕು,ಕಾಮೆಂಟ್ಗೋಸ್ಕರ 
ಆಗ್ತಿರೋ ಪೋಸ್ಟ್ಗಳು,
ಇಲ್ಲಿ ಯಾರೂ ಶೇರ್ ಮಾಡಲ್ಲ 
ನಮಗೆ ನಾವೇ ಶೇರ್ ಮಾಡಬೇಕು.
ಫೇಸ್ಬುಕ್ನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ರೆ ನನಗೆ,
 ನಾಲ್ಕೈದು ಲೈಕ್  ಸಿಗ್ತಿತ್ತು 
 ಸೂಪರ್ ಮಚ್ಚಿ ಅಂತ ಕಾಮೆಂಟ್ ಮಾಡವ್ನೆ   ಆತ್ಮೀಯ ಸ್ನೇಹಿತನಂತೆ ಮತ್ಯಾರು ಇಲ್ಲ.
 #nagarajpoojar 
#kgfmovie