Nojoto: Largest Storytelling Platform
nojotouser6266544959
  • 716Stories
  • 0Followers
  • 0Love
    0Views

ನಾಗರಾಜ್ ಪೂಜಾರ್

  • Popular
  • Latest
  • Video
c519a3c6cf26c283474dede5a6099527

ನಾಗರಾಜ್ ಪೂಜಾರ್

ಮೈಯಲ್ಲಿ ಇರುವ 
ಮೂಳೆ ಮುರಿಯೋದುಕ್ಕಿಂತ ಮುಂಚೆ ಮನಸ್ಸೊಮ್ಮೆ ಮುರಿದಿತ್ತು ...!
ಮುರಿದಿರುವ ಮೂಳೆ ಏನೋ ಸರಿ ಹೋಯಿತು ಆದರೆ ಮನಸು ಯಾಕೋ ಸರಿ ಹೋಗ್ತಿಲ್ಲ 
ಕಾರಣ ಸೂಕ್ತವಾದ ಔಷಧಿ ಸಿಗುತ್ತಿಲ್ಲ.
 



     #nagarajpoojar
c519a3c6cf26c283474dede5a6099527

ನಾಗರಾಜ್ ಪೂಜಾರ್

ಸಿಗರೇಟ್ ಸೇದಿ ಬಿಸಾಕಿದಂತೆ,
ಅವಳ ನೆನಪನ್ನು ಕಿತ್ತು ಬಿಸಾಕಿದ್ದರೆ 
ಬಹುಶಃ.....!
ನೆಮ್ಮದಿಯಿಂದ ಬದುಕುತ್ತಿದ್ದೇನೆನೋ. #nagarajpoojar
c519a3c6cf26c283474dede5a6099527

ನಾಗರಾಜ್ ಪೂಜಾರ್

ಎಲ್ಲಾ ಕನಸುಗಳು ,
ನನಸಾಗಲೇ ಬೇಕು ಅಂತ ಏನಿಲ್ಲಾ......!ನನಸಾಗಬೇಕು ಅಂತ 
ಅಂದು ಕೊಂಡಿರೊ ಕನಸು ಹೆಚ್ಚಿದೆ ಬೇರೆ ಇನ್ನೆನಿಲ್ಲಾ .  #nagarajpoojar
c519a3c6cf26c283474dede5a6099527

ನಾಗರಾಜ್ ಪೂಜಾರ್

ಅಂದು ಅವಸರವೇನಿಲ್ಲ 
ನಿಧಾನವಾಗಿ ಉತ್ತರಿಸು
ಎಂದಿದ್ದಳವಳು,
ಪ್ರತಿನಿತ್ಯವೂ ಕೇಳಿದಂತಹ 
ಪ್ರಶ್ನೆಗೆ ಉತ್ತರಿಸುತ್ತಲೇ ಇರುವೆ.......!
ಆದರೆ ಇಂದು ಉತ್ತರಕ್ಕೆ
ಪ್ರತ್ಯುತ್ತರವಾಗಿ ಪ್ರತಿಕ್ರಿಯಿಸುತ್ತಿಲ್ಲವಷ್ಟೆ . 
#nagarajpoojar

ಅಂದು ಅವಸರವೇನಿಲ್ಲ ನಿಧಾನವಾಗಿ ಉತ್ತರಿಸು ಎಂದಿದ್ದಳವಳು, ಪ್ರತಿನಿತ್ಯವೂ ಕೇಳಿದಂತಹ ಪ್ರಶ್ನೆಗೆ ಉತ್ತರಿಸುತ್ತಲೇ ಇರುವೆ.......! ಆದರೆ ಇಂದು ಉತ್ತರಕ್ಕೆ ಪ್ರತ್ಯುತ್ತರವಾಗಿ ಪ್ರತಿಕ್ರಿಯಿಸುತ್ತಿಲ್ಲವಷ್ಟೆ .

#nagarajpoojar ಅಂದು ಅವಸರವೇನಿಲ್ಲ ನಿಧಾನವಾಗಿ ಉತ್ತರಿಸು ಎಂದಿದ್ದಳವಳು, ಪ್ರತಿನಿತ್ಯವೂ ಕೇಳಿದಂತಹ ಪ್ರಶ್ನೆಗೆ ಉತ್ತರಿಸುತ್ತಲೇ ಇರುವೆ.......! ಆದರೆ ಇಂದು ಉತ್ತರಕ್ಕೆ ಪ್ರತ್ಯುತ್ತರವಾಗಿ ಪ್ರತಿಕ್ರಿಯಿಸುತ್ತಿಲ್ಲವಷ್ಟೆ .

0 Love

c519a3c6cf26c283474dede5a6099527

ನಾಗರಾಜ್ ಪೂಜಾರ್

ಕಾರಣವಿಲ್ಲದೆ ಕಣ್ಣಿಗೆ ಕಾಣದೆ ಇದ್ದರೂ
ನೆನಪಾಗಿ ಕಾಡುವಳು ,

ನೊಂದಿರುವೆನೆಂದು ತಿಳಿದಿದ್ದರು....!
ತಿರುಗಿ ನೋಡದೆ ಹೊರಟು ಹೋದವಳು.

ತಿಳಿದಾಗಲೆಲ್ಲ ಫೋನ್ ಮಾಡುವಳು,
ಜೊತೆಗೆ ನೀನಿರದಿದ್ದರೆ ಏನಂತೆ ....!
ನಿನ್ನಯ ನೆನಪುಗಳೊಂದಿಗೆ ಬದುಕಿರುವೆ ಎನ್ನುವಳು .

ನೋಡುವ ಬಯಕೆಯು ಇದೆಯಂತೆ,
ಆದರೂ ಕೂಡ...!
ಭಯಕ್ಕೆ  ಬಯಕೆಯನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲವಂತೆ . 

ಕಾರಣವೇ ಇಲ್ಲದೆ ಅಳುವವಳಂತೆ 
ಅಳುವುದಕ್ಕೆ ಕಾರಣವೆ ನಾನಂತೆ...!
ನಗುವುದನ್ನು ಮರೆತಿದ್ದಳಂತೆ,
 ನಕ್ಕಾಗಲೆಲ್ಲ ನಾನೇ ನೆನಪಾಗುವೆ ಅಂತೆ.
 
ಮನೆಯಲ್ಲಿ ನನ್ನೊಂದಿಗೆ ಇರದಿದ್ದರೇನಂತೆ,
ಮನಸಲ್ಲಿ ನೀನೇ ಇರುವೆ ....!
ಎಂದೂ ತನ್ನಷ್ಟಕ್ಕೆ ತಾನು ಹೆಮ್ಮೆಪಡುವವಳಂತೆ.

ನೆನಪಾಗುವುದಕ್ಕೆ ಕಾರಣವೇ ಬೇಕಿಲ್ಲವಂತೆ,
ನೆನಪಾದಾಗಲ್ಲೆಲ್ಲಾ ನಾನೇ ನೆಪವಾಗಿದ್ದೇನೆಂತೆ.
           ✍️ ನಾಗರಾಜ್ ಪೂಜಾರ್  

#nagarajpoojar
#yqjogi_kannada  #ನೆನಪು
#ಕಾರಣ #love #life 
ಕಾರಣವಿಲ್ಲದೆ ಕಣ್ಣಿಗೆ ಕಾಣದೆ ಇದ್ದರೂ
ನೆನಪಾಗಿ ಕಾಡುವಳು ,

#nagarajpoojar #yqjogi_kannada #ನೆನಪು #ಕಾರಣ love life ಕಾರಣವಿಲ್ಲದೆ ಕಣ್ಣಿಗೆ ಕಾಣದೆ ಇದ್ದರೂ ನೆನಪಾಗಿ ಕಾಡುವಳು ,

0 Love

c519a3c6cf26c283474dede5a6099527

ನಾಗರಾಜ್ ಪೂಜಾರ್

ಮೊಬೈಲ್ ನಲ್ಲಿ ಅವರ ಹೆಸರನ್ನು ,
ಆಗಾಗ ಎಡಿಟ್ ಮಾಡಿ ,
ನಂಬರ್ ಸೇವ್ ಮಾಡಿಕೊಂಡಿದ್ದು ಉಂಟು ಆದರೆ ಮನಸ್ಸಿನಲ್ಲಿರುವ ಪ್ರೀತಿ .....!
ಅದೆಂದೂ ಕೂಡ ನಿಶ್ಚಿತ ಮತ್ತು ಶಾಶ್ವತ .
 #nagarajpoojar
c519a3c6cf26c283474dede5a6099527

ನಾಗರಾಜ್ ಪೂಜಾರ್

ಬದಲಾವಣೆ ಬೇಕಿದೆ , 
ನನ್ನಲ್ಲಿಯೂ....!
ನನ್ನ ಬಗ್ಗೆ ನೀವು ತಿಳಿದುಕೊಂಡಿರುವ ವಿಚಾರದಲ್ಲಿಯೂ . #nagarajpoojar
c519a3c6cf26c283474dede5a6099527

ನಾಗರಾಜ್ ಪೂಜಾರ್

ಕಾರಣವೇ ಇಲ್ಲದೆ ,
ಮನಸಿಗೆ ಬೇಜಾರು ಆಗ್ತಿದೆ  ಅಂದರೆ...!
ಮನಸ್ಸಲ್ಲಿ ಇರುವ ವ್ಯಕ್ತಿಯೇ ಬೇಜಾರಿಗೆ ನೇರ ಕಾರಣ ಎಂದರ್ಥ. #nagarajpoojar
c519a3c6cf26c283474dede5a6099527

ನಾಗರಾಜ್ ಪೂಜಾರ್

ಒಮ್ಮೆ ಮನಸ್ಸು  ,
ಬಿಚ್ಚಿ ಮಾತಾಡೋಣ ಬಾ 
ಒಂದಲ್ಲ ಒಂದು ದಿನ 
ನಾವಿಬ್ಬರೂ ಸಾಯುತ್ತೇವೆ ಆದರೆ .....!
ಹೇಳದೆ ಉಳಿದ ಮಾತುಗಳು ನಮ್ಮೊಂದಿಗೆ ಸಾಯುವುದು ಬೇಡ . #nagarajpoojar 

@nonda_premi 
ಪ್ರೊಫೈಲ್ ಯಿಂದ ಕದ್ದಿರೋದು

#nagarajpoojar @nonda_premi ಪ್ರೊಫೈಲ್ ಯಿಂದ ಕದ್ದಿರೋದು

0 Love

c519a3c6cf26c283474dede5a6099527

ನಾಗರಾಜ್ ಪೂಜಾರ್

ಕರಾಳ ದಿನಗಳಲ್ಲಿ ,
 ಬುದ್ಧಿ ಕಲಿಸಲು ಶುರುವಾದ ಪಾಠ...!
ಇತ್ತೀಚಿಗೆ  ಮುಗಿದೊಯ್ತು.  #nagarajpoojar 

ಒಂದೊಂದು ನಿಜ  
ಕಲಿತಂತ ಪಾಠ ಮಾತ್ರ  
ಜೀವನಕ್ಕೆ ಹಠ  ತಂದಿದೆ.

#nagarajpoojar ಒಂದೊಂದು ನಿಜ ಕಲಿತಂತ ಪಾಠ ಮಾತ್ರ ಜೀವನಕ್ಕೆ ಹಠ ತಂದಿದೆ.

0 Love

loader
Home
Explore
Events
Notification
Profile