ಉಕ್ಕಿ ಬರುವ ಕಣ್ಣೀರು ಕಣ್ಣಂಚಲ್ಲಿ ತಡೆದು ನಿಂತಾಗ ಮನಸಿನೊಳಗಿನ ನೋವು ಮತ್ತೆ ಮತ್ತೆ ಕಾಡಿಸುತ್ತಿದೆ ಮರೆತುಹೋದ ನೆನಪುಗಳನ್ನು.... ನೋವಿನ ಭಾವನೆ...#yqkannadaquotes #yqquotes #yqtears