Nojoto: Largest Storytelling Platform
theerthaagowda5855
  • 260Stories
  • 0Followers
  • 0Love
    0Views

Theertha.A. Gowda

  • Popular
  • Latest
  • Video
d42b2fb20ad67d02d5dd8cc5f09ae368

Theertha.A. Gowda

ಬಾಳ ಬಂಡಿಯಲಿ
ಕತ್ತಲೆಯ ಕೋಣೆಗೆ
ಬೆಳಕು ಹರಿಸಲು
ಸಾಗುತಿಹುದು ಈ ಒಂಟಿ ಯಾನ..!!

ಮನಸ್ಸಿನಲ್ಲಿ ಕಾಡುತ್ತಿರುವ
ಪ್ರಶ್ನೆಗಳಿಗೆ ಕಾನನದ ಮಧ್ಯೆ
ಉತ್ತರ ಹುಡುಕಲು
ಸಾಗುತಿಹುದು ಈ ಒಂಟಿ ಯಾನ..!!

ಪ್ರೀತಿಯ ಕೂಪದೊಳಗೆ ಬಿದ್ದು
ಬೆಂದು ಹೋಗಿರೋ ಹೃದಯಕೆ
ತಣ್ಣನೆಯ ಗಾಳಿಯ ಸ್ಪಶಿ೯ಸಲು
ಸಾಗುತಿಹುದು ಈ ಒಂಟಿ ಯಾನ..!!

ಮರಗಿಡಗಳ ನಡುವಿನಲಿ
ಕಲ್ಮಶವಿಲ್ಲದ ನಗುವಿನಲಿ
ಸ್ವಚ್ಚಂದವಾಗಿ ಮನ ಬಿಚ್ಚಿ ಹಾಡಲು
ಸಾಗುತಿಹುದು ಈ ಒಂಟಿ ಯಾನ..!! ಒಂಟಿ ಯಾನ...
#googlequotes #kannadaquotes #yqquotes

ಒಂಟಿ ಯಾನ... #googlequotes #kannadaquotes #yqquotes

d42b2fb20ad67d02d5dd8cc5f09ae368

Theertha.A. Gowda

ನಾವು ಇನ್ನೊಬ್ಬರಿಂದ ನಮ್ಮ ಇಷ್ಟಾಥ೯ವನ್ನು ಬಯಸುವ ಮೊದಲು ಅವರು ನಮ್ಮನ್ನು ಎಷ್ಟು ಅಥ೯ ಮಾಡಿಕೊಂಡಿರುವರು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ..!! ಶುಭರಾತ್ರಿ...😊

ಶುಭರಾತ್ರಿ...😊

d42b2fb20ad67d02d5dd8cc5f09ae368

Theertha.A. Gowda

ಅವಕಾಶಗಳು ತಾವಾಗೆ ಬಂದು ನಮ್ಮ 
ಅದೃಷ್ಟದ ಬಾಗಿಲು ಬಡಿದಾಗ ಅದನ್ನು 
ಹೊರದೂಡಿ ಕಳೆದುಕೊಂಡ ಮೇಲೆ 
ಪಶ್ಚಾತ್ತಾಪ ಪಡುವುದರಲ್ಲಿ ಅಥ೯ವೇನಿದೆ..!! ಪಶ್ಚಾತ್ತಾಪ...
#life #kannadaquotes #yourquote #googleimage

ಪಶ್ಚಾತ್ತಾಪ... life #kannadaquotes #yourquote #googleimage

d42b2fb20ad67d02d5dd8cc5f09ae368

Theertha.A. Gowda

ನೀನು ಬಂದ ಘಳಿಗೆ ಮೇಲೆ
ನನ್ನ ನಾನು ಮರೆತು ಹೋದೆ
ಓ ಪ್ರೀತಿ ನೀನಿಲ್ಲದೆ
ಈ ಬಾಳು ಶೂನ್ಯವಲ್ಲವೇನು..?

ಕಳೆದುಹೋದ ಪ್ರತಿಕ್ಷಣವೂ
ಬಿಟ್ಟು ಬಿಡದೆ ಕಾಡುತಲಿದೆ
ಪ್ರೀತಿ ನಿನ್ನ ಉಸಿರಿಲ್ಲದೆ
ನನ್ನೀ ಹೃದಯ ಬಡಿಯುವುದೇನು..?

ಪ್ರತಿ ವೇಳೆಯು ನಿನ್ನ ನೆನಪಲೆ
ಮನಸ್ಸು ನಿನಗಾಗೆ  ಕಾಯುತಲಿದೆ
ಪ್ರೀತಿ ನೀ ಜೊತೆಗಿಲ್ಲದೆ
ಈ ಬದುಕು ನಶ್ವರವಲ್ಲವೇನು..?
 Alone..
#kannadaquotes #yqbaba #google
d42b2fb20ad67d02d5dd8cc5f09ae368

Theertha.A. Gowda

ಬದುಕಿನಲ್ಲಿ ಕೆಲವರ ಆಗಮನ ತುಂಬಾ ನಿರೀಕ್ಷೆ ಹುಟ್ಟಿಸುತ್ತದೆ ಆದರೆ ಅವರ ವತ೯ನೆಯಿಂದ ಅದೆಲ್ಲವೂ ಹುಸಿಯಾಗುತ್ತದೆ..!! ಶುಭಮುಂಜಾನೆ...
#google #yourquote #kannadaquotes

ಶುಭಮುಂಜಾನೆ... #Google #yourquote #kannadaquotes

d42b2fb20ad67d02d5dd8cc5f09ae368

Theertha.A. Gowda

ನಾವು ಅನುಭವಿಸುವ ನೋವುಗಳಿಗೆ ಹೆಚ್ಚು ಸ್ಪಂದನೆ ಸಿಗೋದು ನಮ್ಮ ಮನಸ್ಸಿಂದ ಹಾಗೂ ಕಣ್ಣೀರು ಸುರಿಸುವ ಕಣ್ಣಿಂದ ಮಾತ್ರ..!! Sad...
#googlequotes #google #kannadaquotes
d42b2fb20ad67d02d5dd8cc5f09ae368

Theertha.A. Gowda

ಹಾರಾಡುವ ಮುನ್ನ ಯೋಚಿಸು
 ನೀ ತಲುಪುವ ಗುರಿ ಯಾವುದೆಂದು
ಗೂಡು ಬಿಡುವ ಮುನ್ನ ಯೋಚಿಸು
 ಮತ್ತೆ ಮರಳಿ ಬರುವೆಯಾ ಎಂದು..!! ಅತೀ ಎತ್ತರಕ್ಕೆ ಹಾರಲು. 

#ರೆಕ್ಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅತೀ ಎತ್ತರಕ್ಕೆ ಹಾರಲು. #ರೆಕ್ಕೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

d42b2fb20ad67d02d5dd8cc5f09ae368

Theertha.A. Gowda

ಜೀವನದಲ್ಲಿ ಇನ್ನೊಬ್ಬರ ಬಗ್ಗೆ 
ಅವರು ಹಾಗೆ ಹೀಗೆ ಅನ್ನೋ ಬದಲು
ಸಂದಭ೯ ಬಂದಾಗ ನಾವು ಹೇಗೆ 
ಬದಲಾಗುತ್ತೀವಿ ಅನ್ನೋದನ್ನ ಮೊದಲು
ತಿಳ್ಕೊಳ್ಳುವುದು ಉತ್ತಮ ಅಲ್ವಾ..!! ಶುಭರಾತ್ರಿ...
#kannadaquotes #google_image #google #yqbaba #yqkannadaquotes
d42b2fb20ad67d02d5dd8cc5f09ae368

Theertha.A. Gowda

ಕತ್ತಲೆಯಲ್ಲಿ  
ನಿನ್ನ 
ಪ್ರತಿಬಿಂಬವನ್ನು 
ಹುಡುಕುತ್ತಿರೋ 
ಈ ಕುರುಡು
ಪ್ರೀತಿಗೆ 
ಜೊತೆಯಾದ 
ಬೆಳದಿಂಗಳ 
ಆ ಚಂದಿರ 
ಹೃದಯವೆಂಬ
ತೂಗುಯ್ಯಾಲೆಯಲ್ಲಿ..!! ಮನಸ್ಸಿನ ಮಾತು 
#yqkannadaquotes
#googlequotes #yqbaba #yqquotes

ಮನಸ್ಸಿನ ಮಾತು #yqkannadaquotes #googlequotes #yqbaba #yqquotes

d42b2fb20ad67d02d5dd8cc5f09ae368

Theertha.A. Gowda

 ನನ್ನ ಲೇಖನ(ಕ್ಯಾಪ್ಷನ್ ಓದಿ) My article in *UDAYAVANI FUSION* Paper
Go through this link for complte article

https://epaper.udayavani.com/t/32973

My article in *UDAYAVANI FUSION* Paper Go through this link for complte article https://epaper.udayavani.com/t/32973

loader
Home
Explore
Events
Notification
Profile