ಉಸಿರಿನ ಪಕ್ಷಿ ದೇಹದಿ ಗೂಡಿನಿಂದ ಹಾರುವಾಗ ಹೆಣ್ಣು ಹೊನ್ನು ಮಣ್ಣಿಗಾಗಿ ಕೊಸರಾಡಿದ ಜೀವಕೆ ಅರಿಯದಾಯಿತೆ ಕೊನೆತನಕ ಎಲ್ಲವೂ ಕ್ಷಣಿಕ.. #ಕನ್ನಡ #ಕನ್ನಡ_ಬರಹಗಳು #yqmandya #yqquote #yqquoteoftheday #yqquotescommunity