ಯಾವುದೇ ಸಂಬಂಧವಾಗಲಿ ಹೆಚ್ಚು ಕಷ್ಟಪಟ್ಟು ಉಳಿಸಿಕೊಳ್ಳುವ ಪ್ರಯತ್ನ ಮಾಡಬಾರದು. ಇಷ್ಟವಿದ್ದು ತಾನಾಗೆ ಒಲಿದು ಬಂದರೆ ಸಂಬಂಧಕ್ಕೊಂದು ಅರ್ಥ. ಇಲ್ಲವಾದರೆ ಪ್ರತಿಗಳಿಗೆಯೂ ಅಸಂಬದ್ಧತೆಯ ಸಂಬಂಧವು ವ್ಯರ್ಥವೇ ಸರಿ... ಸಂಬಂಧ #yqdvkrddots #yqmandya #yqjogi_kannada #yqrelationship #ಕನ್ನಡ_ಬರಹಗಳು #ಕನ್ನಡಬರಹ