**ವರುಣಾರಕ್ಷೆ ** ----------------------- ಮಳೆಯೊಂದು ತಾ ಬರುವ ವೇಳೆಯಲಿ ತರಗಲೆಗಳ ಉದುರಿಸಿ ಮಂಜಹನಿಯಲಿ ಮೈ ಮನಗಳ ನವೀರಾಗಿಸಿ ತಂಗಾಳಿ ತಂಪಾಗಿ ಸೂಸಿ ಜಗವನ್ನ ಕೈಬೀಸಿ ಕರೆಯುತ್ತ ತುಂತುರು ಹನಿಗಳ ಚಿಟಪಟ ನೋಡೋ ಕಂಗಳಲಿ ಕಪಟವಿಲ್ಲದ ಕಾಂತಿಯ ಮೈದಡವಿ ಕರೆವ ಹೊಸ ಆಟ ವರುಣನ ನೀರೀಕ್ಷೆ ಭುವಿಯು ಬಾಯ್ದರೆದು ಕಾಯುವ ಉತ್ತರಗಳಿಲ್ಲದ ಪರೀಕ್ಷೆ.....!! #ಮಳೆಬರಹ #ಮಳೆಹನಿ #yqrainlover #yqlovequotes #krantadarshikanti