ಭುವಿಯಲ್ಲೆಡೆ ಚೆಲ್ಲಿದೆ ಹುಣ್ಣಿಮೆಯ ಹಾಲು ಬೆಳದಿಂಗಳು ಆಗಸದ ತುಂಬ ಅಲ್ಲಲ್ಲಿ ದೀಪದಂತೆ ಮಿನುಗುತಿವೆ ನಕ್ಷತ್ರಗಳು ಇರುಳು ಚಿಕ್ಕಮಕ್ಕಳಿಗೆಲ್ಲಾ ನೀಡುವನು ಹಬ್ಬದ ರಸದೌತಣ ಕವಿಗಳಿಗೆ ಸ್ಪೂರ್ತಿಯ ಸೆಲೆ ಗಗನಕ್ಕೆ ನೀನೊಂದು ಆಭರಣ Happy Friendship Day to you all. ♥️ Stitch on #QShavingyou by Quote Stitchers with your beautiful thoughts. #simile #quotestitchers #yqquotestitchers #life #friendshipday #YourQuoteAndMine Collaborating with Quote Stitchers Collaborating with YourQuote Baba