Nojoto: Largest Storytelling Platform

ಎಂದೋ ನಾ ಬಂದೆ ದೇಹವೆಂಬ ಮನೆಯಲ್ಲಿ ಬಾಡಿಗೆದಾರಳಾಗಿ ನನ್ನವ

ಎಂದೋ ನಾ ಬಂದೆ
ದೇಹವೆಂಬ ಮನೆಯಲ್ಲಿ
ಬಾಡಿಗೆದಾರಳಾಗಿ 
ನನ್ನವರು ತನ್ನವರ
ಬಂಧವನ್ನು ಬೆಸೆದು
ಏಕಾಂಗಿಯಾಗಿ ಬಂದು
ನೂರಾರು ಜನಸ್ನೇಹ ಪಡೆದು
ಕರ್ಮಫಲವನ್ನು ನಡೆಸಿ
ಬಾಡಿಗೆಯನ್ನು ಚುಕ್ತಾಗೊಳಿಸಿ
ನಡೆಯಬೇಕು ಇಲ್ಲಿಂದ
ಮತ್ತೆ ಆ ನನ್ನ ಸ್ವಂತ ಮನೆ ಅಲ್ಲಿಗೆ
ಮತ್ತೆ ಬಾಡಿಗೆ ಬಾಕಿಯಿರಲು
ಕಳುಹಿಸುವನು ಈ ಭೂಮಿಗೆ.
ಕೃಷ್ಣಾಪ್ರಿಯ...✍️
 ಈ ದೇಹ ಒಂಥರಾ ಬಾಡಿಗೆ ಮನೆ ಇದ್ದಂಗೆ. 
ಬರ್ತೀವಿ, ಜೀವಿಸ್ತೀವಿ ಅಮೇಲ್ ಹೋರ್ಟೋಗ್ತೀವಿ. 
ಈ ಬಾಡಿಗೆ ಮನೆಯ ಬಗ್ಗೆ ಬರೀರಿ. 

#ದೇಹ #Collab #CollbWithJogi #yqjogi #yqkannada #YourQuoteAndMine
Collaborating with YourQuote Jogi
ಎಂದೋ ನಾ ಬಂದೆ
ದೇಹವೆಂಬ ಮನೆಯಲ್ಲಿ
ಬಾಡಿಗೆದಾರಳಾಗಿ 
ನನ್ನವರು ತನ್ನವರ
ಬಂಧವನ್ನು ಬೆಸೆದು
ಏಕಾಂಗಿಯಾಗಿ ಬಂದು
ನೂರಾರು ಜನಸ್ನೇಹ ಪಡೆದು
ಕರ್ಮಫಲವನ್ನು ನಡೆಸಿ
ಬಾಡಿಗೆಯನ್ನು ಚುಕ್ತಾಗೊಳಿಸಿ
ನಡೆಯಬೇಕು ಇಲ್ಲಿಂದ
ಮತ್ತೆ ಆ ನನ್ನ ಸ್ವಂತ ಮನೆ ಅಲ್ಲಿಗೆ
ಮತ್ತೆ ಬಾಡಿಗೆ ಬಾಕಿಯಿರಲು
ಕಳುಹಿಸುವನು ಈ ಭೂಮಿಗೆ.
ಕೃಷ್ಣಾಪ್ರಿಯ...✍️
 ಈ ದೇಹ ಒಂಥರಾ ಬಾಡಿಗೆ ಮನೆ ಇದ್ದಂಗೆ. 
ಬರ್ತೀವಿ, ಜೀವಿಸ್ತೀವಿ ಅಮೇಲ್ ಹೋರ್ಟೋಗ್ತೀವಿ. 
ಈ ಬಾಡಿಗೆ ಮನೆಯ ಬಗ್ಗೆ ಬರೀರಿ. 

#ದೇಹ #Collab #CollbWithJogi #yqjogi #yqkannada #YourQuoteAndMine
Collaborating with YourQuote Jogi
krishnapriya7848

Kanchana

Bronze Star
New Creator

ಈ ದೇಹ ಒಂಥರಾ ಬಾಡಿಗೆ ಮನೆ ಇದ್ದಂಗೆ. ಬರ್ತೀವಿ, ಜೀವಿಸ್ತೀವಿ ಅಮೇಲ್ ಹೋರ್ಟೋಗ್ತೀವಿ. ಈ ಬಾಡಿಗೆ ಮನೆಯ ಬಗ್ಗೆ ಬರೀರಿ. #ದೇಹ #Collab #CollbWithJogi #yqjogi #yqkannada #YourQuoteAndMine Collaborating with YourQuote Jogi