ದೇವರೇ ಸೃಷ್ಟಿ ಮಾಡಿ ಹೇಳಿದ್ದಾನೆ.. ನೀನು ಹೆಣ್ಣು, ಹೆಣ್ಣೆಂದು.. ನಿನಗೆ ನೋವು ಸಹಿಸುವ ಶಕ್ತಿ,ತಾಳ್ಮೆ ಕೊಟ್ಟಿದ್ದೇನೆ ಹುಟ್ಟಿದ ಕ್ಷಣದಂದು.. ಕಾಮುಕರು ಹೆಣ್ಣನ್ನು ಮುಕ್ಕಿ ತಿನ್ನುವಾಗ ಎಲ್ಲಿ ಹೋದೆ ದೇವರೇ.. ಹೆಣ್ಣಿಗಾಗುವ ಯಾತನೆ ನಿನಗದರ ಅರಿವು ಇದಿಯೇ ನಿನಗಿಂದು.. ನಿನಗದರ ಅರಿವು ಇದಿಯೇ.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #life #lifelessons #Yqbaba #Yqkannadaquotes