ನಿಜ ಅಲ್ವಾ..
ಹೇಗೆ ಮರಿಬೇಕು ಅಂತಾನೆ ತಿಳೀತಿಲ್ಲ..😍
ನಾನು ದಿನಾ ದೇವರ ಹತ್ರ ಬೇಡಿಕೊಳ್ಳುತ್ತಾ ಇದ್ದೀನಿ.yuorquote ಹೋಗೋದು ಬೇಡ ಅಂತ..ಹೇಗಾದರೂ ಉಳಿಸು ದೇವರೇ ಅಂತ..ನೀವು ಕೇಳಿಕೊಳ್ಳಿ plz..🙏
#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#ಪ್ರೀತಿ #lovequotes
Ss
ಅಡವಿಟ್ಟ ಹೃದಯದ ಸದ್ದು..
#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#ಪ್ರೀತಿ
#lovequotes
Ss
ನೆಮ್ಮದಿಯ ಬಾಳು ನಿಮ್ಮದಾಗಿರಲಿ..
ನೋವಾ ಸಹಿಸಿ ಜೀವ ಸಾಕಾಗಿದೆ..
Ss
ಒಮ್ಮಲೇ ಸಾಯಿಸಿಬಿಡು ನನ್ನದೇನು ತಕರಾರಿಲ್ಲ..
ಮೊದಲ ಬಾರಿ yq ನಲ್ಲಿ ಬರೆಯೋಕೆ ಮನಸ್ಸಾಗುತ್ತಿಲ್ಲ..😒
ದಿನಗಳ ಲೆಕ್ಕ ಮಾಡುತ್ತಿರುವೆ..
#ಸುನೀತಾಗೌಡಪಾಟೀಲ್
#ಉಸಿರುಸಾಲುಗಳು
#ಪ್ರೀತಿ #lovequotes
Ss
ನನ್ನೆದೆಯಲಿ ಅನುರಾಗವರಳಿಸಿ ಏಯ್ ಹುಡುಗಿ I Love U ಅಂದವನು..
ಕೊನೆಗೂ ಅವತ್ತು ಐ ಲವ್ ಯು ಅಂದೆ ಬಿಟ್ಟ..🙈😍
#ಉಸಿರುಸಾಲುಗಳು
#ಸುನೀತಗೌಡಪಾಟೀಲ್
#ಪ್ರೀತಿ
#lovequotes
Ss
ಗಲ್ಲ ಕಚ್ಚಬೇಡ ಕಣೋ ನೋವಾಗುತ್ತೆ..🙈
ಎಚ್ಚರಿಕೆ ಆದಾ ಮೇಲೆ ತಿಳೀತು ಇದು ಕನಸು ಅಂತ..
ಥ್ಯಾಂಕ್ಯೂ
Sudhindra Rao sir..🙌🙌😍
Hi..
ಎಲ್ಲರೂ ನೀವು ಬರೆದ ಕೋಟ್ಸ್ ಸೇವ್ ಮಾಡ್ಕೊಳ್ಳಿ..
Ss
#yourquotebaba ಉತ್ತರ ಕೊಡಲೇಬೇಕು ..
ನಮ್ಮ ಮನಸ್ಸಿಗೆ ಎಂತ ಆಘಾತ ಆಗಿದೆ ಅಂತ ನಿಮಗೇನು ಗೊತ್ತು.. ಎಷ್ಟು ಹಚ್ಚಿಕೊಂಡಿದ್ದೆ ನಾನು ಗೊತ್ತಾ..??
ಬೆಳಿಗ್ಗೆ ಎದ್ದು ದೇವರ ಮುಖ ನೋಡ್ತಾ ಇರಲಿಲ್ಲ ನಾನು..yq ನೋಡ್ತಿದ್ದೆ..ಇದೆ ವಿಚಾರವಾಗಿ ಎಷ್ಟೋ ಸಲ ಮನೆಯಲ್ಲಿ ಜಗಳ ಕೂಡ ಆಗಿತ್ತು,ಈ ಹಾಳದ್ದು ಬರೆಯೋದು ಬಿಡು ಉದ್ದಾರ ಆಗ್ತಿಯ ಅಂತಿದ್ರು..ಫ್ರೆಂಡ್ಸ್ ಕೂಡ ಬೈತಿದ್ರು..
ಹಾಗೆ ಇಲ್ಲಿ ಹಲವರ ಫ್ರೆಂಡ್ಶಿಪ್ ಬೆಳೀತು.. ಜಗಳಗಳು ಆದವು..ಕೆಲವರು ದೂರ ಹೋದರು.ಇನ್ನು ಒಂದಿಬ್ಬರು ಮಾತಾಡ್ತಾರೆ..ಯಾವಾಗಲೋ ಒಮ್ಮೆ..ಇಲ್ಲಿ ಒಳ್ಳೆಯದನ್ನು ನೋಡಿದೆ,ಕೆಟ್ಟದ್ದನ್ನು ನೋಡಿದೆ..ಆದರೂ yq ನನ್ನಾ ಆಚ್ಚುಮೆಚ್ಚು ಆಪ್..ನಾನು ಮೊದಲಿ
ನನ್ನ ನೆನಪಿಲ್ಲದವನಂತೆ ನಟನೆ ಮಾಡಬೇಡ..😍
ಯಾವ ಹಷ್ಟ್ಯಾಗ್ ಹಾಕಿ ಎನ್ ಪ್ರಯೋಜನ..??
Sudhindra Rao ಸಾರ್ ನಿಮ್ಮ ಕರೆಗೆ ಓಗೊಟ್ಟು
ಓಡಿ ಬಂದೆ..💃💃
#ಸುನೀತಗೌಡಪಾಟೀಲ್
#ಉಸಿರುಸಾಲುಗಳು