Nojoto: Largest Storytelling Platform

ತಿಳಿ‌ನೀಲಿ ಮುಗಿಲಲಿ ಕಂಡಾಗ. ಬರುಡಾದ ಬದುಕಲಿ ಚಲ

ತಿಳಿ‌ನೀಲಿ ಮುಗಿಲಲಿ ಕಂಡಾಗ.         ಬರುಡಾದ ಬದುಕಲಿ 
ಚಲುವನೇ ನಿನ್ನ ಮೊಗವ                   ನೀ ತಂದ ಒಲವು
ನಾ ಅಂದೇ ಸೋತೆನು                        ನಾ ಕಂಡು ಮರುಳಾದೆ
ಹೊಸ ಜೀವ ಬಂದಂತಾಗಿ              ಒಲವಿಂದ ನೀ ಬಳಿಸಾರಿ
ಬದುಕೇ ಹಸಿರಾಯಿತು..              ಬಂದಾಗ ನವಜೀವ ನನ್ನಲ್ಲಿ..
 🤩 Buddy Mantra Challenge #Bmnature1

🎀 Collab with your musical words. 

🎀 Use #buddymantra 

🎀 Read our bio to know us better.
ತಿಳಿ‌ನೀಲಿ ಮುಗಿಲಲಿ ಕಂಡಾಗ.         ಬರುಡಾದ ಬದುಕಲಿ 
ಚಲುವನೇ ನಿನ್ನ ಮೊಗವ                   ನೀ ತಂದ ಒಲವು
ನಾ ಅಂದೇ ಸೋತೆನು                        ನಾ ಕಂಡು ಮರುಳಾದೆ
ಹೊಸ ಜೀವ ಬಂದಂತಾಗಿ              ಒಲವಿಂದ ನೀ ಬಳಿಸಾರಿ
ಬದುಕೇ ಹಸಿರಾಯಿತು..              ಬಂದಾಗ ನವಜೀವ ನನ್ನಲ್ಲಿ..
 🤩 Buddy Mantra Challenge #Bmnature1

🎀 Collab with your musical words. 

🎀 Use #buddymantra 

🎀 Read our bio to know us better.