ಕಾಲನ ಕರೆಗೆ ಉರುಳುವುದು ಧರೆ ಬಡವ ಬಲ್ಲಿದನೆಂಬುದೆಲ್ಲಿ ಗಳಿಗೆಗೆ ಸಂತಸ ಸಂಕಟವೆಲ್ಲ ಕಾಳಗವೋ ಗೆದ್ದವ ಬೀಗುವನು ಬಿದ್ದವ ಮೇಲೇಳುವ ಸಮರಸಗೈದರೆ ಸುರಧೇನು ಬಾಳೆಲ್ಲವೂ.. ಇಷ್ಟೇ ಜೀವ್ನ You are alwysz Invited to collab #yqdvkrd_dots #ನಮ್ಗ್ಯಾಕ್_ಬೇಕು #yqjogi #yqbaba #yqcollab #yqkannadapoems #kannadaquotes #YourQuoteAndMine Collaborating with Quote Fellow