ನನ್ನ ನುಣುಪಾದ ಸೊಂಟ ನಿನ್ಬೇರಳು ಸೋಕಲು ಎದೆಯಲ್ಲಿ ತರಂಗಗಳ ಅಲೆಗಳು ಮನಸೋ ಇಚ್ಛೆ ಕುಣಿದಂತೆ..😍 ನಿನ್ನ ಬಿಸಿಯಾದ ಅಪ್ಪುಗೆ, ಗುಂಡಿ ತೆರೆದ ನಿನ್ನಂಗಿ, ನಿನ್ನೆದೆಯ ರೋಮ ನನ್ನ ಕುಟುಕಿದರೆ ಏನು ನನ್ನ ಕತೆ..?? 🙈 Hi 🙋 YQ ಹೋಗುತ್ತೆ ಅಂತ ತಿಳೀತು.. ಫ್ರೆಂಡ್ಸ್ ಕಾಲ್ ಮಾಡಿ ಹೇಳಿದ್ರು..YQ ಇರೋಷ್ಟು ದಿನ ಬರೆಯೋಣ ಅಂತ ಬಂದೆ.. Writco aap ಇದೆ.ಅಲ್ಲಿ ನಾನು ಬರೀತಾ ಇದ್ದೇನೆ..ನೀವು ಬನ್ನಿ .. ಈ ಕವನ ಪ್ರಜ್ವಲ್ ಜೈನ್ ಅವರ ಬರಹ ನೋಡಿ ಬರೆದೆ. ಗುಂಡಿ ತೆರೆದ ನನ್ನುಡುಗನ ಅಂಗಿ ನೋಡಿದೆ..🙈😍