ಅವನಿಯೊಳು ಅವನಪ್ಪಣೆ ದಕ್ಕದೆ ಅಲುಗಾಡದಾವುದು ಅವನಾಟ ಅವಳಾಟದಂತೆಯೇ ವಸುಂದರೆಯೊಳಾಡುವ ಕಂದರು ನಾವು ಬಂದಂತೆಯೇ ಬದುಕೋಣ. ©Lakumikanda Mukunda #gm #lakumikanda