Nojoto: Largest Storytelling Platform
nojotouser9452917869
  • 1.5KStories
  • 47.1KFollowers
  • 18.2KLove
    95.7LacViews

Lakumikanda Mukunda

writer, Kannada literature -Mudenur, Ramdurg

https://youtube.com/@lakumikanda18?si=kWSpB-A-WqAsMgWX

  • Popular
  • Latest
  • Repost
  • Video
4c8718dfb5d2dabb71d6a7f3c892102a

Lakumikanda Mukunda

#Happy shivaratri #Ramdurga #lakumikanda #ಲಕುಮಿಕಂದ

#Happy shivaratri #ramdurga #lakumikanda #ಲಕುಮಿಕಂದ #ಸಮಾಜ್

4c8718dfb5d2dabb71d6a7f3c892102a

Lakumikanda Mukunda

ಜೋಡಿ ಹಕ್ಕಿ

ಅತ್ತಿ ಮರದ ತುತ್ತಾನ ತುದಿಗೆ(ನೆತ್ತಿ ಮ್ಯಾಗ)
ಕುಂತಾವ ಜೋಡಿ ಹಕ್ಕಿ..
ಆಡತಾವ ಹಾಡತಾವ 
ಜಗದ ಕುಶಿಯನೇ ಹೆಕ್ಕಿ..

ಜೋತಬಿದ್ದ ಹೆಳಲ ಬಿಳಲು
ಗಾಳಿಗಾಡತಿತ್ತ ತೂಗಿ..
ಚೆಂದಾದ ಪ್ರೀತಿಗೆ ಹರಿಸ್ಯಾರೆಲ್ಲ
ದೇವತೆಗಳೆ ತಲೆಬಾಗಿ..

ಆಡತಾವ ಸಂಸಾರದಾಟ
ಒಲವಿಗಿಲ್ಲ ಬರಡು..
ಕನಸಿನ ಗೂಡ ಕಟ್ಟಿಕೊಂಡು
ಇಟ್ಟಾವ ತತ್ತಿ ಎರಡು..

ಗಂಡು ಹಕ್ಕಿ ರೆಕ್ಕಿಯ ಬಿಚ್ಚಿ
ಹಾರತಿತ್ತು ದೂರ..
ಹೆಣ್ಣ ಹಕ್ಕಿ ಕಾವಿಡತಿತ್ತು
ಮೊಟ್ಟೆಗೆ ದಿನವಿಡಿ ಪೂರ..

ಕಳೆಯಿತು ಮಾಸ ಬಂತು ವಸಂತ
ಚಿವ್ ಗುಡತಾವ ಮರಿಹಕ್ಕಿ
ಒಲವಿನ ಸಿರಿಗೆ ಚೆಲುವಿನ ಪರಿಗೆ
ಕುಣಿದ್ಹಾಡತಾವ ಬಿಚ್ಚಿ ರೆಕ್ಕಿ..

-✒️ಲಕುಮಿಕಂದ ಮುಕುಂದ

©Lakumikanda Mukunda #lovebirds #ಲಕುಮಿಕಂದ #ಜೋಡಿಹಕ್ಕಿ #lakumikanda

#lovebirds #ಲಕುಮಿಕಂದ #ಜೋಡಿಹಕ್ಕಿ #lakumikanda #ಪ್ರೀತಿ

4c8718dfb5d2dabb71d6a7f3c892102a

Lakumikanda Mukunda

Unsplash ಸಂಗಾತಿ ಸಡಗರತಿ ಜೋತೆಗಾತಿ ನೀನಿರಲು ಅಂಗಾತ ಕನಸೊಂದು ಶುರುವಾಗಿದೆ..

©Lakumikanda Mukunda #lovelife #ಲಕುಮಿಕಂದ

#lovelife #ಲಕುಮಿಕಂದ #ಶೃಂಗಾರ

4c8718dfb5d2dabb71d6a7f3c892102a

Lakumikanda Mukunda

#life_lesson
4c8718dfb5d2dabb71d6a7f3c892102a

Lakumikanda Mukunda

Unsplash ವಿವೇಕಿಯ ನಾಲಿಗೆಯು ಹೃದಯದಲ್ಲಿರುತ್ತದೆ
ಹಾಗೂ ಅವಿವೇಕಿಯ ನಾಲಿಗೆಯು 
ಹೃದಯದ ಮೇಲೆ ಇರುತ್ತದೆ.

©Lakumikanda Mukunda #library
4c8718dfb5d2dabb71d6a7f3c892102a

Lakumikanda Mukunda

Unsplash ವಿವೇಕಿಯ ನಾಲಿಗೆಯು ಹೃದಯದಲ್ಲಿರುತ್ತದೆ
ಹಾಗೂ ಅವಿವೇಕಿಯ ನಾಲಿಗೆಯು 
ಹೃದಯದ ಮೇಲೆ ಇರುತ್ತದೆ.

©Lakumikanda Mukunda #talks #ಮಾತು #ಲಕುಮಿಕಂದ

#talks #ಮಾತು #ಲಕುಮಿಕಂದ #ಆಲೋಚನೆಗಳು

4c8718dfb5d2dabb71d6a7f3c892102a

Lakumikanda Mukunda

ತಂತ್ರಜ್ಞಾನ ಬೆಳೆದಂತೆಲ್ಲ
ಮನುಜ ತುಂಬಾ ಸೋಮಾರಿಯಾದ

©Lakumikanda Mukunda #ತಂತ್ರಜ್ಞಾನ #ಲಕುಮಿಕಂದ

#ತಂತ್ರಜ್ಞಾನ #ಲಕುಮಿಕಂದ #ಆಲೋಚನೆಗಳು

4c8718dfb5d2dabb71d6a7f3c892102a

Lakumikanda Mukunda

ತಂತ್ರಜ್ಞಾನ ಬೆಳೆದಂತೆಲ್ಲ
ಮನುಜ ತುಂಬಾ ಸೋಮಾರಿಯಾದ

©Lakumikanda Mukunda #ತಂತ್ರಜ್ಞಾನ

#ತಂತ್ರಜ್ಞಾನ #ಆಲೋಚನೆಗಳು

4c8718dfb5d2dabb71d6a7f3c892102a

Lakumikanda Mukunda

#ಹಾಸ್ಯ #ಲೈಫ್

#ಹಾಸ್ಯ #ಲೈಫ್

4c8718dfb5d2dabb71d6a7f3c892102a

Lakumikanda Mukunda

#ಪ್ರತಿಭೆ #ಲಕುಮಿಕಂದ

#ಪ್ರತಿಭೆ #ಲಕುಮಿಕಂದ #ಆಲೋಚನೆಗಳು

loader
Home
Explore
Events
Notification
Profile