Nojoto: Largest Storytelling Platform

ನೆನಪುಗಳೇ ನಗಿಸುವವು. ಮಿತಿಗಳಳತೆಯ ಮೀರಿ, ವಿಧವಾಗಿ ಹಿತವಾಗ

ನೆನಪುಗಳೇ ನಗಿಸುವವು.
ಮಿತಿಗಳಳತೆಯ ಮೀರಿ,
ವಿಧವಾಗಿ ಹಿತವಾಗಿ
ಮುಗುಳಾಗಿ ಮರುಳಾಗಿ,
ವಿಷಾದಕೆ ತೆಳುವಾಗಿ,
ಗಹಗಹಿಸಲು ನರೆವಾಗಿ,
ಸುತ್ತಲಲೆಲ್ಲಾ ಮರೆವಾಗಿ,
ನಗಿಸುವವು ನೆನಪು !
ಬಗೆಯಾಗಿ ನಕ್ಕಿಬಿಡು,
ನೀ ಅತ್ತೊಡೆ ಮಾಸುವುದು 
ಆ ನೀಳ್ಗಣ್ಣ ಹೊಳಪು ! ಜೊತೆಯಾಗಿ ಖುಷಿಯಾಗಿ !!!!

This day is marked aa "International day of Happiness", to advance the global happiness.
STAY HAPPIER, TOGETHER!!

#kannada #yqjogi #yqkannada #ಕನ್ನಡ YourQuote Jogi