Nojoto: Largest Storytelling Platform

ಹೊಗಳಿ ಅಟ್ಟಕ್ಕೇರಿಸಿ ಚಟ್ಟವ ಕಟ್ಟಲೂ ಸಹಾ ಹೇಸದಿರುವವರಿ

ಹೊಗಳಿ ಅಟ್ಟಕ್ಕೇರಿಸಿ 
ಚಟ್ಟವ ಕಟ್ಟಲೂ ಸಹಾ  
ಹೇಸದಿರುವವರಿಹರಯ್ಯ..!

ಹೊಗಳಿ ಹೊಗಳಿ
ಹೊನ್ನಶೂಲಕ್ಕೇರಿಸುವರಯ್ಯ..!

ತೆಗಳುವವರ ತೆಗಳಿಕೆಯಲ್ಲೂ 
ನಿನಗೆ ಪುರಸ್ಕಾರದ ಪಟ್ಟ 
ಸಿಗಬಹುದಯ್ಯ..! ಅಟ್ಟ-ಪಟ್ಟ 😊
#yqbaba #yqkanmani #yqkannadaquotes #yqjogi #yqjogi_kannada #kannadaquotes #kavanayogi  #YourQuoteAndMine
Collaborating with ಕವನ ಯೋಗಿ✍️
ಹೊಗಳಿ ಅಟ್ಟಕ್ಕೇರಿಸಿ 
ಚಟ್ಟವ ಕಟ್ಟಲೂ ಸಹಾ  
ಹೇಸದಿರುವವರಿಹರಯ್ಯ..!

ಹೊಗಳಿ ಹೊಗಳಿ
ಹೊನ್ನಶೂಲಕ್ಕೇರಿಸುವರಯ್ಯ..!

ತೆಗಳುವವರ ತೆಗಳಿಕೆಯಲ್ಲೂ 
ನಿನಗೆ ಪುರಸ್ಕಾರದ ಪಟ್ಟ 
ಸಿಗಬಹುದಯ್ಯ..! ಅಟ್ಟ-ಪಟ್ಟ 😊
#yqbaba #yqkanmani #yqkannadaquotes #yqjogi #yqjogi_kannada #kannadaquotes #kavanayogi  #YourQuoteAndMine
Collaborating with ಕವನ ಯೋಗಿ✍️