Nojoto: Largest Storytelling Platform

ಜಗವಿಮೋಚಕ - ೧೬೮ ============================= ನದಿಯ

ಜಗವಿಮೋಚಕ - ೧೬೮
=============================
ನದಿಯ ತೆರಗಳಂದದಿ‌ ಬೆದಕುತಿರುವುದು ಲೋಕ
ಹುಟ್ಟೇನು ಸಾವೇನು ಸಂತಸವೇನು ಸಂಕಟವೇನು
ನಲಿವೇನು ನೋವೇನು ಸುಖವೇನು ಕಷ್ಟವೇನು
ಹಿಗ್ಗದಿರು ಸಿಹಿಯಲಿ ಕುಗ್ಗದಿರ ಬಾಳ ಕಹಿಯಲಿ
ಕ್ಷಣಕೊಂದು ಬಣ್ಣ ಅವನ ಬುಗುರಿಯಾಟದಿ
ಮನಸೋತು ಬರಿದಾದರೆ ಮುಗಿದೀತೂ ಯಾತ್ರೆ
ಸಂತಸ ಹಚ್ಚಿ ಸಕಲರಲ್ಲೊಂದಾದರೆ ಬಾಳಾ ಜಾತ್ರೆ
ವಿಧಿಯ ಕೈ ಮೇಲಿಹುದು ವಿನೋದವೋ ವಿಷಾದವೋ
ಎಲ್ಲವೂ ಅವನು ಪರಮಲೀಲೆಗಳ ಪರದಾಟವೋ.. ಜಗವಿಮೋಚಕ - ೧೬೮ ...1700 ನೇ ಬರಹ...
#ಜಗವಿಮೋಚಕ #yqdvkrddots   
#yqjogi #ಬದುಕು #ಸಂತಸ #ಕನ್ನಡ 
#yqgoogle #yqmandya
ಜಗವಿಮೋಚಕ - ೧೬೮
=============================
ನದಿಯ ತೆರಗಳಂದದಿ‌ ಬೆದಕುತಿರುವುದು ಲೋಕ
ಹುಟ್ಟೇನು ಸಾವೇನು ಸಂತಸವೇನು ಸಂಕಟವೇನು
ನಲಿವೇನು ನೋವೇನು ಸುಖವೇನು ಕಷ್ಟವೇನು
ಹಿಗ್ಗದಿರು ಸಿಹಿಯಲಿ ಕುಗ್ಗದಿರ ಬಾಳ ಕಹಿಯಲಿ
ಕ್ಷಣಕೊಂದು ಬಣ್ಣ ಅವನ ಬುಗುರಿಯಾಟದಿ
ಮನಸೋತು ಬರಿದಾದರೆ ಮುಗಿದೀತೂ ಯಾತ್ರೆ
ಸಂತಸ ಹಚ್ಚಿ ಸಕಲರಲ್ಲೊಂದಾದರೆ ಬಾಳಾ ಜಾತ್ರೆ
ವಿಧಿಯ ಕೈ ಮೇಲಿಹುದು ವಿನೋದವೋ ವಿಷಾದವೋ
ಎಲ್ಲವೂ ಅವನು ಪರಮಲೀಲೆಗಳ ಪರದಾಟವೋ.. ಜಗವಿಮೋಚಕ - ೧೬೮ ...1700 ನೇ ಬರಹ...
#ಜಗವಿಮೋಚಕ #yqdvkrddots   
#yqjogi #ಬದುಕು #ಸಂತಸ #ಕನ್ನಡ 
#yqgoogle #yqmandya
divakard3020

DIVAKAR D

New Creator