Nojoto: Largest Storytelling Platform

ಮೈಯಲ್ಲಿ ಇರುವ ಮೂಳೆ ಮುರಿಯೋದುಕ್ಕಿಂತ ಮುಂಚೆ ಮನಸ್ಸೊಮ್ಮೆ

ಮೈಯಲ್ಲಿ ಇರುವ 
ಮೂಳೆ ಮುರಿಯೋದುಕ್ಕಿಂತ ಮುಂಚೆ ಮನಸ್ಸೊಮ್ಮೆ ಮುರಿದಿತ್ತು ...!
ಮುರಿದಿರುವ ಮೂಳೆ ಏನೋ ಸರಿ ಹೋಯಿತು ಆದರೆ ಮನಸು ಯಾಕೋ ಸರಿ ಹೋಗ್ತಿಲ್ಲ 
ಕಾರಣ ಸೂಕ್ತವಾದ ಔಷಧಿ ಸಿಗುತ್ತಿಲ್ಲ.
 
     #nagarajpoojar
ಮೈಯಲ್ಲಿ ಇರುವ 
ಮೂಳೆ ಮುರಿಯೋದುಕ್ಕಿಂತ ಮುಂಚೆ ಮನಸ್ಸೊಮ್ಮೆ ಮುರಿದಿತ್ತು ...!
ಮುರಿದಿರುವ ಮೂಳೆ ಏನೋ ಸರಿ ಹೋಯಿತು ಆದರೆ ಮನಸು ಯಾಕೋ ಸರಿ ಹೋಗ್ತಿಲ್ಲ 
ಕಾರಣ ಸೂಕ್ತವಾದ ಔಷಧಿ ಸಿಗುತ್ತಿಲ್ಲ.
 
     #nagarajpoojar