Nojoto: Largest Storytelling Platform

ನೀವಂದ್ರೆ.... ❤️ ನಗೆಯ ಸಾಮ್ರಾಟ ❤️ ಅಭಿಮಾನಿಗಳ ಆರಾಧ್ಯ

ನೀವಂದ್ರೆ.... ❤️
 ನಗೆಯ ಸಾಮ್ರಾಟ ❤️
ಅಭಿಮಾನಿಗಳ ಆರಾಧ್ಯ ದೈವ.....
ಪದಗಳಿಗೂ ನಿಲುಕದ ಗುಣ ಸ್ವಭಾವ 🥰
ನಿಷ್ಕಲ್ಮಶ ಮನದ ಸಾಹುಕಾರ....
ಪ್ರೀತಿಯನ್ನ ಪ್ರೀತಿಯಿಂದಲೇ ಹಂಚೋ ಮಾತೃತ್ವ....
ಕಗ್ಗಲ್ಲೂ ಮನಸ್ಸನ್ನು ಕರಗಿಸಬಲ್ಲ ಮಾನವೀಯತೆ....
ನಡೆಯಲ್ಲೂ ನುಡಿಯಲ್ಲೂ ಯಾರಲ್ಲೂ ಕಾಣದ ಸರಳತೆ...
ವಿನೇಯತೆ, ವಿದೇಯತೆ, ನಡತೆ ಅಬ್ಬಾ ಒಂದೇ ಎರಡೇ ಬಣ್ಣಿಸಲಾಗದ ಗ್ರಂಥಾಲಯದಂತೆ ನೀವು....