Nojoto: Largest Storytelling Platform

ಅನುಮೋದನೆಯಿಲ್ಲದೆ ಅಪಧಮನಿಯೊಳ್ ಅಡಿಯಿಟ್ಟ ಅವನನ್ನು ಅಪರಾಧಿ

ಅನುಮೋದನೆಯಿಲ್ಲದೆ ಅಪಧಮನಿಯೊಳ್ ಅಡಿಯಿಟ್ಟ
ಅವನನ್ನು ಅಪರಾಧಿಯೆನಲೇ..?
ಅಥವಾ ಹೃದಯದಕ್ಕಂಟಿದ ಮನದ ಖಾಯಂ
ಉತ್ತರಾಧಿಕಾರಿ ಎನಲೇ..?
ಅನುಮಾನಗಳಿಗೆ ತೆರೆ ಎಳೆಯಬೇಕಿದೆ ಅವನೇ.. 🤭😉 ಮನದೊಡೆಯನೇ.. ❤️💙 ಪ್ರಶ್ನಾವಳಿಗೆ ಉತ್ತರಿಸು ನೀನೊಮ್ಮೆ... 🙈🤩💝
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಮನದಲ್ಲಿಪ್ರಶ್ನೆ #ಇನಿಯನಾಗಮನ #ಮನಗಳ_ಮಿಲನ