Nojoto: Largest Storytelling Platform

ಜಗವಿಮೋಚಕ - ೧೯೯ ===================================

ಜಗವಿಮೋಚಕ - ೧೯೯
=======================================
ಸೋತೆನೆಂದನೆಬೇಡ ಬಾಳಲಿ ಮರುಹುಟ್ಟು ನಡೆವುದು ಕ್ಷಣದಲಿ
ಗೆಲವೊಂದೆಮೆಗೆ ಖುಷಿ ನೀಡಿದ ಕಣವಷ್ಟೇ ನಮ್ಮೆಲ್ಲರ ಬದುಕಲಿ 
ಸೋಲು ಸೂತಕದ ಛಾಯೆಯಲ್ಲ ಗುರಿಯತ್ತ ನೆಟ್ಟ ನೋಟದಲಿ
ಗೆಲವೆಂದೊಮಬುದೆ ಅಂತ್ಯವಲ್ಲ ನವಗರಿಗೆ ಹೆಜ್ಜೆಯ ಮೆಟ್ಟಿಲಷ್ಟೇ
ಗೆದ್ದು ಬೀಗಿದ ಮನುಜರೆಲ್ಲಾ ಬೀದಿ ಬದಿಯ ಮಣ್ಣಾಗಿಹರಲೆಲ್ಲಾ
ಸೋತುವರೆಲ್ಲಾ ನಗುವಿನಿಲಿ ನವ  ಬದುಕಿನ ನೊಗ ಹೊತ್ತರಷ್ಟೇ
ಬಾಳೊಂದು ವಿಧಿಯಾಟವಲ್ಲ ಹಠಕ್ಕೆ ಬಿದ್ದು ಗೆದ್ದವರಿಗಷ್ಟೆ ರುಚಿ
ಬದುಕೆಂದು ಹೂವಿನ ಹಾಸಿಗೆಯಲ್ಲ ಕಾಯಕ ಮರೆತ ಮನುಜಗೆ
ದಿಟ್ಟ ನಡೆಯ ದೂರ ದೃಷ್ಟಿಯ ಹಾದಿಯಲಿ ಸೋಲಿಗೊಂದೆ ಗೆಲುವೇ... ಜಗವಿಮೋಚಕ - ೧೯೯ 
#ಜಗವಿಮೋಚಕ #ದಿವಾಕರ್ #ಸೋಲು #ಗೆಲುವು #ಬದುಕು #yqjogi #yqmandya #yqkannada

divakard3020

DIVAKAR D

New Creator