Nojoto: Largest Storytelling Platform

🌿🌿 ಬನ್ನಿ ಬಂಗಾರವಾಗಲಿ 🌿🌿 🤲 ಬನ್ನಿ ಕೊಡುವವರು ಬಂಗಾರ

🌿🌿 ಬನ್ನಿ ಬಂಗಾರವಾಗಲಿ 🌿🌿
🤲 ಬನ್ನಿ ಕೊಡುವವರು ಬಂಗಾರದ ಮನುಷ್ಯರು 🤲
🙌 ಬನ್ನಿ ತೆಗೆದುಕೊಳ್ಳುವವರು ಬಂಗಾರದ ಮನಸುಳ್ಳವರು 🙌
🤝 ಇಂತಹ ಬನ್ನಿ ಬಂಗಾರವಾಗಲಿ ಪ್ರೀತಿ ಪವಿತ್ರವಾಗಿರಲಿ 🤝
💝 ಮನಸ್ಸು ಮಲ್ಲಿಗೆಯಾಗಿರಲಿ ನಮ್ಮ ನಿಮ್ಮ ಸ್ನೇಹ ಚಿರಕಾಲವಿರಲಿ 💝
🎉 ನಾವು ನೀವು ಜೀವನಪೂರ್ತಿ ಬಂಗಾರದ ಹಾಗೇ ಇರೋಣ 🎉
 ಸಂಗ್ರಹ ಮಾಹಿತಿ 🌿

🌿 ಬನ್ನಿ ವೃಕ್ಷವನ್ನು ಶಮಿ ವೃಕ್ಷವೆಂದು ಕರೆಯಲಾಗುತ್ತದೆ 🌿
ಇದು ಯಶಸ್ಸಿನ ಸಂಕೇತ 👏
ಈ ವೃಕ್ಷವೂ ಪಾಪವನ್ನು ಹಾಗೂ ಶತ್ರುವನ್ನು ಶಮನ ಮಾಡುತ್ತದೆ 🙏💐

🌿 ಇದು ಅರ್ಜುನನ ಬಾಣವನ್ನು ಕಾಪಾಡಿದ್ದು ಹಾಗೂ ರಾಮನಿಗೆ ಅತೀ ಪ್ರಿಯವಾದ ವೃಕ್ಷವಾಗಿದೆ 🌿