Nojoto: Largest Storytelling Platform

ಶ್ವಾಸದೊಳು ನೀನಿರುವಾಗ ವಾಸ, ಮನವಿದು ಹಾಡಿದೆ ಸೊಗಸಾದ ಪ್ರ

ಶ್ವಾಸದೊಳು ನೀನಿರುವಾಗ ವಾಸ, 
ಮನವಿದು ಹಾಡಿದೆ ಸೊಗಸಾದ ಪ್ರಾಸ.. 
ನೀನಿಲ್ಲದ ಈ ಬಾಳ ಪಯಣದ ಕನಸ,  
ಕನಸಲು ಕನವರಿಸಲಾಗದು ಚನ್ನರಸ.. 
ಜೋಡಿ ಹಕ್ಕಿಯಾಗಿ ಬಾಳುವ ಆ ದಿವಸ,  
ಹೃದಯಕದು ಅರಿಯಲಾಗದ ಸಂತಸ..
ನೀ ಬೆಳಗಿರುವೆ ಬಾಳ ದೀವಿಗೆಯ ಹೊಂಗನಸ, 
ಪ್ರಜ್ವಲಿಸಲಿ ಒಲವಿದು ಸವಿಯುತ ಸಮರಸ ♥️ ನೀ ನನ್ನೊಲವ ಪಟ್ಟದರಸ 💐♥️
#ಹೃದಯವೀಣೆ #ಬಾಳಸಂಗಾತಿ #ಒಲವಸಿಂಚನ #ಭಾವನೆಗಳ_ಬಂಧ
ಶ್ವಾಸದೊಳು ನೀನಿರುವಾಗ ವಾಸ, 
ಮನವಿದು ಹಾಡಿದೆ ಸೊಗಸಾದ ಪ್ರಾಸ.. 
ನೀನಿಲ್ಲದ ಈ ಬಾಳ ಪಯಣದ ಕನಸ,  
ಕನಸಲು ಕನವರಿಸಲಾಗದು ಚನ್ನರಸ.. 
ಜೋಡಿ ಹಕ್ಕಿಯಾಗಿ ಬಾಳುವ ಆ ದಿವಸ,  
ಹೃದಯಕದು ಅರಿಯಲಾಗದ ಸಂತಸ..
ನೀ ಬೆಳಗಿರುವೆ ಬಾಳ ದೀವಿಗೆಯ ಹೊಂಗನಸ, 
ಪ್ರಜ್ವಲಿಸಲಿ ಒಲವಿದು ಸವಿಯುತ ಸಮರಸ ♥️ ನೀ ನನ್ನೊಲವ ಪಟ್ಟದರಸ 💐♥️
#ಹೃದಯವೀಣೆ #ಬಾಳಸಂಗಾತಿ #ಒಲವಸಿಂಚನ #ಭಾವನೆಗಳ_ಬಂಧ

ನೀ ನನ್ನೊಲವ ಪಟ್ಟದರಸ 💐♥️ #ಹೃದಯವೀಣೆ #ಬಾಳಸಂಗಾತಿ #ಒಲವಸಿಂಚನ #ಭಾವನೆಗಳ_ಬಂಧ