ನನ್ನ ಪ್ರಿಯತಮೆಯು ನನಗಾಗಿ ಬರೆದ ಒಂದೆರಡು ಸಾಲುಗಳು ಇಂದು ಕವಿತೆಯಾಗಿ ನನ್ನೇದೆಯಾ ಪ್ರೇಮತಂತಿಯ ಮಿಟಿ... ಎದೆಯೊಳಗೆ ಪ್ರೇಮಗೀತೆ ಮೂಡುವಂತೆ ಮಾಡಿದೆ... ಅದ ಕಂಡು ಅವಳ ಮೇಲೆ ಎನಗೆ ಮತ್ತೊಮ್ಮೆ... ಪ್ರೀತಿ ಶುರುವಾಗಿದೇ... #ಒಲವಸಿಂಚನ #ನನ್ನ_ಬರಹ #ಅಂಕಿತಾಕೋಪರ್ಡೆ #yqjogi #yqkannadaquotes #yqbaba YourQuoteAndMine Collaborating with Ankita Koparde 😁😁 collaborating with #ಮಹೇಶ್ ಪಿಬಿ #ಮhesh.PB