Nojoto: Largest Storytelling Platform

Best yqkannadaquotes Shayari, Status, Quotes, Stories

Find the Best yqkannadaquotes Shayari, Status, Quotes from top creators only on Nojoto App. Also find trending photos & videos about

  • 56 Followers
  • 4694 Stories

Amar Gudge

ಲೋ ಇವ್ನೆ ನಾನಂತೂ ಕರೆಯೋಳಲ್ಲ ಏನುಂದ್ರೇ. Collob on ಇದೆ..🙋 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #lifelessons #yqbaba

read more
ಏನಂದ್ರೂ ಇಷ್ಟ "ನೀನ್ ನನಗೆ"
ಮದುವೆ ನಂತರ ಕರೆಯೋನಲ್ಲ "ಲೇ ಇವಳೇ"
ಪ್ರೀತಿಯಿಂದ ಕರೀತೀನಿ "ಬಂಗಾರಿ" ಲೋ ಇವ್ನೆ ನಾನಂತೂ ಕರೆಯೋಳಲ್ಲ ಏನುಂದ್ರೇ.
Collob on ಇದೆ..🙋

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#ಆಲದನೆರಳು_ಕನ್ನಡಮ್ಯಾಗಜೀನ್
#lifelessons
#Yqbaba

Amar Gudge

ಕೃಪೆ - ರೆಸ್ಟ್ ಝೋನ್ #ಕನ್ನಡ #ಕವಿತೆ #yqkannadaquotes #lovequotes #amargude shayari poetry

read more
ಜೀವನದಲ್ಲಿ ನೀನೇ ಪ್ರೋಮಿನೆಂಟ್
ನಲ್ಲೆಯ ಸ್ಥಾನವಿನ್ನು ಪರ್ಮನೆಂಟ್
ಮಡದಿಗಾಗಿ ಹಾಕಿದೆ ಮೂರ್ಗಂಟ್
ಮನಗಳೆರಡು ಭದ್ರ ಜೋಯಿಂಟ್  ಕೃಪೆ - ರೆಸ್ಟ್ ಝೋನ್
#ಕನ್ನಡ #ಕವಿತೆ #yqkannadaquotes #lovequotes #amargude #shayari #poetry

Amar Gudge

OPEN FOR COLLAB🔓💞 #ಸುಮ_ಸಂಧ್ಯಾರಾಗ-65 #ಸುಮತಪಸ್ವಿನಿ #yqpoetry #yqjogi_kannada #yqkannadaquotes #yqkavi #yqgoogle #YourQuoteAndMine Collaborating with ಸುಮತಪಸ್ವಿನಿ

read more
ಬೆಳದಿಂಗಳು ಅಂದವ 
ಇಣುಕಿ ನೋಡಿದೆ
ತುಟಿಯಂಚಿನ ನಗುವಿಗೆ 
ಮಲ್ಲಿಗೆ ನಾಚಿದೆ 
ಮುಸ್ಸಂಜೆ ಇವಳ 
ಮೊಗದಿಂದ ಬೆಳಕಾಗಿ 
ಸಂಧ್ಯೆಯ ಸಂಧಿಯಲಿ 
ಮುರುಳಿಗಾನವೊಂದು 
ಕಿವಿಯಲಿ ನುಸುಳಿತು 
...... ಸಂಧ್ಯಾ ರಾಗದಲಿ. OPEN FOR COLLAB🔓💞 #ಸುಮ_ಸಂಧ್ಯಾರಾಗ-65

#ಸುಮತಪಸ್ವಿನಿ #yqpoetry #yqjogi_kannada #yqkannadaquotes #yqkavi #yqgoogle  #YourQuoteAndMine
Collaborating with ಸುಮತಪಸ್ವಿನಿ

Amar Gudge

#ವಾರಿಜಾಶ್ರೀ #ನನ್ನಚಿತ್ರನಿಮ್ಮಬರಹ #yqkannada #yqkanmani #yqkannadaquotes #YourQuoteAndMine Collaborating with 💞ವಾರಿಜಾ ಶ್ರೀ💞 Collaborating with Narasimhaiah Sitaram

read more
ಹಣ್ಣನು ತಿನ್ನುವ ಕಂದಗೆ
ಸಂತಸದಿ ನೀಡುವಳು ತಾಯಿ
ತಿನ್ನಲು ಬರದ ಕೂಸಿಗೆ
ಮುದ್ದಾಡುತ ತಿನ್ನಿಸುವ ಪ್ರೇಮಮಯಿ #ವಾರಿಜಾಶ್ರೀ #ನನ್ನಚಿತ್ರನಿಮ್ಮಬರಹ #yqkannada #yqkanmani #yqkannadaquotes  #YourQuoteAndMine
Collaborating with 💞ವಾರಿಜಾ ಶ್ರೀ💞 
Collaborating with Narasimhaiah Sitaram

Amar Gudge

#ಜೀವನ #ಕನ್ನಡ #yqjogi #yqquotes #yqkannadaquotes #kannadaquotes #amargude

read more
      *I Love you*  ಎನ್ನುವುದು ವಿಶಿಷ್ಟವಾದದ್ದು. ಗುರು ಶಿಷ್ಯರ ಆತ್ಮೀಯಭಾವ ವರ್ಧಕ, ಸಂಬಂಧಿಗಳ ಬಾಂಧವ್ಯ ಗಟ್ಟಿಗೊಳಿಸುವ ವಿಶೇಷ ವಚನ. ಗಂಡು ಹೆಣ್ಣಿನ ಪ್ರೇಮಾರಂಭ. ಆದರೆ ಮನಃಪೂರ್ವಕವಾಗಿ ಹೇಳಿ ನಡೆದುಕೊಂಡರೆ ಇದು ಸಂಜೀವಿನಿ. ಕೇವಲ ಸ್ವಹಿತಕ್ಕಾಗಿ ಉಪಯೋಗಿಸಿದಾಗ ಬದುಕು ಬರ್ಬರವಾಗುತ್ತದೆ. ಬಾಳು ಬಂಗಾರವಾಗಿಸುವತ್ತ ಹೇಳುವಂತಾಗಲಿ. #ಜೀವನ #ಕನ್ನಡ #yqjogi #yqquotes #yqkannadaquotes #kannadaquotes #amargude

Amar Gudge

OPEN FOR COLLAB✨ #ATपरेशानहूँ • A Challenge by Aesthetic Thoughts! ♥️ Collab with your soulful words.✨ • Must use hashtag: #aestheticthoughts • Please maintain the aesthetics.

read more
ಕತ್ತಲೆಯಾಗಿಹುದು
ನೀನಿಲ್ಲದ ಜಗವು
ಬೆತ್ತಲೆಯಾಗಿಹುದು
ನೋಡುವ ಜಾಗವು
ಚಂಚಲೆಯಾಗಿಹುದು
ಮರ್ಕಟ ಹೃದಯವು OPEN FOR COLLAB✨ #ATपरेशानहूँ 
• A Challenge by Aesthetic Thoughts! ♥️
Collab with your soulful words.✨  

• Must use hashtag: #aestheticthoughts 

• Please maintain the aesthetics.

Amar Gudge

ಕೋಮಲ ಪಾದ ಈ ಚಿತ್ರಕ್ಕೊಂದು ಕವನ ಬರೆಯಿರಿ #yqkannadaquotes #amargude #yqjogi #chinthu #collabwithjogi #YourQuoteAndMine Collaborating with Lakshmi Nayaka

read more
ಕೋಮಲ ಪಾದಕೆ
ಕುಸುಮದ ಹಾಸಿಗೆ
ಸಂತಸದಿ ಚೆಲ್ಲಿತು ವೃಕ್ಷಗಳು 
ಹಂಸ ನಡಿಗೆಗೆ
ಸ್ವಾಗತ ಕೋರಿದೆ
ಬಾಗುತ ಹಸಿರಿನ ಸಸ್ಯಗಳು
ಬಳುಕುತ ಬರುವ
ವಯ್ಯಾರದ ಚೆಲುವಿಗೆ
ಚುಂಬಿಸುತಿವೆ ಹೂಬಳ್ಳಿಗಳು
ಫಳಫಳ ಹೊಳೆಯುವ
ಬೆಣ್ಣೆಯ ಬೆರಳಿಗೆ
ಕಚಗುಳಿ ಇಡುವ ಎಸಳುಗಳು
ಮೆದುವಿನ ಹೆಜ್ಜೆಗೆ
ಗೆಜ್ಜೆಯ ಶಬ್ಧಕೆ
ಕೇಳಿತು ಸಪ್ತಸ್ವರಗಳು ಕೋಮಲ ಪಾದ
ಈ ಚಿತ್ರಕ್ಕೊಂದು ಕವನ ಬರೆಯಿರಿ

#yqkannadaquotes  #amargude #yqjogi #chinthu #collabwithjogi  #YourQuoteAndMine
Collaborating with Lakshmi Nayaka

Amar Gudge

#yqjogi_kannada #yqkannada #yqkannada #yqjogi_love #kannadaquotes #kannada #yqkannadaquotes #YourQuoteAndMine Collaborating with ರಾಜೇಶ್ವರಿ ಗಣೇಶ

read more
ನೀನು ಕಡಲಮುತ್ತು
ನಾನಾಗಿಹೆ ನಿನ್ನ ಸ್ವತ್ತು #yqjogi_kannada #yqkannada #yqkannada #yqjogi_love #kannadaquotes #kannada #yqkannadaquotes
 #YourQuoteAndMine
Collaborating with ರಾಜೇಶ್ವರಿ ಗಣೇಶ

Amar Gudge

#amargude #yqjogi #yqkannada #yqkannadaquotes #yqkavi #ಕನ್ನಡಬರಹ #ಜೀವನ

read more
ಕಡಲ ನೋಡುತ್ತಿರುವ 
ಮನವದು ಶ್ರಾಂತ
ತೀರಕಪ್ಪಳಿಸುತ್ತಿರುವ 
ತೆರೆಯದು ಪ್ರಶಾಂತ #amargude #yqjogi #yqkannada #yqkannadaquotes #yqkavi #ಕನ್ನಡಬರಹ #ಜೀವನ

Amar Gudge

💖 ಹೈಕು💓
ಅಂಬಕದಂಬು💘
ಚುಂಬಿಸಿತು ಮನಕೆ💋
ಗಾಯಮಾಯವು #ಹೈಕು #amargude #yqkannada #kannadaquotes #yqbaba #yqkannadaquotes
loader
Home
Explore
Events
Notification
Profile