White "ಬದುಕಿನಲ್ಲಿ ಏನೇ ನಡೆದರೂ ಒಳ್ಳೆಯದೇ. ವರ್ತಮಾನದಲ್ಲಿ ಏನಾಗುತ್ತಿದೆಯೋ ಅದೆಲ್ಲವೂ ಉತ್ತಮವಾಗಿಯೇ ನಡೆಯುತ್ತಿದೆ. ಮುಂದೆ ಏನಾಗುವುದೋ ಅದು ಕೂಡ ಚೆನ್ನಾಗಿರುತ್ತೆ. ಭವಿಷ್ಯದ ಬಗ್ಗೆ ಚಿಂತಿಸಬೇಡಿ ವರ್ತಮಾನದಲ್ಲಿ ಜೀವಿಸಿ". ©Rani Kalisinge #ganesha 🙏🙏