ಹೇ ಮಳೆಯೇ... ಕೇಳು ನೀನೊಮ್ಮೆ ಎಷ್ಟು ಬಿರುಸಾಗಿ ನೀ ಧರೆಗಿಳಿದರೂ ತಣಿಯದು ಅವಳೆದೆಯ ದಾಹ...!! ಎಷ್ಟು ಹುಲುಸಾಗಿ ಫಸಲು ನೀಡಿದರೂ ಆರದೂ ಅವಳಾಳದ ಗಾಯ..!! ಅವಳ ಜೊತೆ ಮಳೆಯಲಿ ನೆನೆದ ನೆನಪು ನೆನಪಾದಾಗ😒😶🙂 #kavanayogi #kannadaquotes #yqjogi #yqjogi_kannada #kannadaquotes #YourQuoteAndMine Collaborating with ಕವನ ಯೋಗಿ✍️