Nojoto: Largest Storytelling Platform

ಹಬ್ಬದ ದಿನವಾದರೂ ದೇವರೊಬ್ಬ ಇದ್ದಾನೆ ಎಂಬುದು ಜನರಿಗೆ ತಿ

ಹಬ್ಬದ ದಿನವಾದರೂ ದೇವರೊಬ್ಬ 
ಇದ್ದಾನೆ ಎಂಬುದು ಜನರಿಗೆ 
ತಿಳಿಯಲೆಂದು ದೇವರು 
ಹಬ್ಬಗಳ ಆಚರಣೆ ಸೃಷ್ಟಿಸಿದನಂತೆ.

ಅನ್ಯ ಭಾಷೆಗಳೊಂದಿಗೆ ರಾಜಿಯಾಗುವ 
ಕನ್ನಡಿಗರು, ವರ್ಷಕ್ಕೊಮ್ಮೆಯಾದರೂ 
ಕನ್ನಡ ತಾಯಿಯ ನೆನೆದು 
ಪಾಪ ಕರ್ಮಗಳನ್ನು ಮನ್ನಿಸು ಎಂದು 
ಬೇಡಲು ರಾಜ್ಯೋತ್ಸವ ಆಚರುಸ್ತಾರೆ.

ಅನಾಥಶ್ರಮಕ್ಕೆ ದುಡ್ ಕೊಟ್ರೆ, ಅವ್ರ್ photo 
ತೆಗ್ದು ಆಶ್ರಮದ ಗೋಡೆಗ್ ಹಾಕ್ತಾರೆ,
ಬೀದಿಲಿರೋರ್ಗೆ ದುಡ್ ಕೊಟ್ರೆ ಅವ್ರ್ಗೆ 
buildup ಎಲ್ಲಿಂದ ಸಿಗುತ್ತೆ.

ವಿದೇಶಕ್ಕೋದವರು ಸತ್ತ ಅವ್ರ್ ಅಪ್ಪ ಅಮ್ಮನಿಗು
Social media ದಿಂದಾನೆ ವಿದಾಯ ಹೇಳಿ,
Online ಲೆ ಶ್ರಾದ್ಧ ಆಚರುಸ್ಬಿಡ್ತಾರೆ. #ಕನ್ನಡ_ಬರಹಗಳು
#kannadaquotes   #YourQuoteAndMine
Collaborating with Sakkat Hudgi
ಹಬ್ಬದ ದಿನವಾದರೂ ದೇವರೊಬ್ಬ 
ಇದ್ದಾನೆ ಎಂಬುದು ಜನರಿಗೆ 
ತಿಳಿಯಲೆಂದು ದೇವರು 
ಹಬ್ಬಗಳ ಆಚರಣೆ ಸೃಷ್ಟಿಸಿದನಂತೆ.

ಅನ್ಯ ಭಾಷೆಗಳೊಂದಿಗೆ ರಾಜಿಯಾಗುವ 
ಕನ್ನಡಿಗರು, ವರ್ಷಕ್ಕೊಮ್ಮೆಯಾದರೂ 
ಕನ್ನಡ ತಾಯಿಯ ನೆನೆದು 
ಪಾಪ ಕರ್ಮಗಳನ್ನು ಮನ್ನಿಸು ಎಂದು 
ಬೇಡಲು ರಾಜ್ಯೋತ್ಸವ ಆಚರುಸ್ತಾರೆ.

ಅನಾಥಶ್ರಮಕ್ಕೆ ದುಡ್ ಕೊಟ್ರೆ, ಅವ್ರ್ photo 
ತೆಗ್ದು ಆಶ್ರಮದ ಗೋಡೆಗ್ ಹಾಕ್ತಾರೆ,
ಬೀದಿಲಿರೋರ್ಗೆ ದುಡ್ ಕೊಟ್ರೆ ಅವ್ರ್ಗೆ 
buildup ಎಲ್ಲಿಂದ ಸಿಗುತ್ತೆ.

ವಿದೇಶಕ್ಕೋದವರು ಸತ್ತ ಅವ್ರ್ ಅಪ್ಪ ಅಮ್ಮನಿಗು
Social media ದಿಂದಾನೆ ವಿದಾಯ ಹೇಳಿ,
Online ಲೆ ಶ್ರಾದ್ಧ ಆಚರುಸ್ಬಿಡ್ತಾರೆ. #ಕನ್ನಡ_ಬರಹಗಳು
#kannadaquotes   #YourQuoteAndMine
Collaborating with Sakkat Hudgi