Nojoto: Largest Storytelling Platform

ತಬ್ಬಿಬಿಡಬೇಕು ನಿನ್ನನೊಮ್ಮೆ ಹಸುಕಂದನಂತೆ...!! ವರದಿಯೊಪ್ಪ

ತಬ್ಬಿಬಿಡಬೇಕು ನಿನ್ನನೊಮ್ಮೆ ಹಸುಕಂದನಂತೆ...!!
ವರದಿಯೊಪ್ಪಿಸಬೇಕು ಬಿಕ್ಕಳಿಸಿ ಕಣ್ಹನಿಗಳ ಸುರಿಸುತ
ನಾ ನೊಂದು ಬಳಲಿದ ಆ ಒಂದೊಂದೇ ಹನಿಯ ಮುತ್ತಾಗಿಸಿ
ನಿನ್ಕೊರಳಿಗೆ ಹೂಮಾಲೆತೊಡಿಸುವಂತೆ 😘
ಚಿತ್ತವ ಕಲಕಿದ ನನ್ನವನೇ ಇದೋ ಅರ್ಪಿಸಿಹೆನು ನಿನಗೆ
ನಿನ್ನವಳ ಮುದ್ದು ಮನವನೇ.. ❤️💙 ನನ್ನೆಲ್ಲಾ ನೋವು ನಲಿವಿಗೂ ಇರುವ ಒಂದೇ ಆಶಾಕಿರಣ... ನೀನೂ ❤💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು_ಒಲವು #ಇನಿಯನಸನಿಹ #ಒಲವಿನ್ನೂಬೇಕಾಗಿದೆ