White ಸವಾಲುಗಳ ಸುಳಿಯಲ್ಲಿ ಸಿಲುಕಿದ್ದರೂ , ಧರ್ಮದ ಮಾರ್ಗದಲ್ಲೇ .. ಸತ್ಯದ ದಾರಿಯಲ್ಲೇ .. ಜೀವನ ಸಾಗಿಸುವುದೇ.. ನಿಜವಾದ ಬದುಕಿನ ಹೋರಾಟ.!! ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #Sad_Status