Nojoto: Largest Storytelling Platform

White ಬದುಕನ್ನ ಪರೀಕ್ಷೆ ಅಂತ ಅನ್ಕೊಂಡ್ರೆ ಬರ

White          ಬದುಕನ್ನ 
ಪರೀಕ್ಷೆ ಅಂತ ಅನ್ಕೊಂಡ್ರೆ 
ಬರೆದು ಪಾಸ್ ಆಗುತ್ತೀವಿ 
ಶಿಕ್ಷೆ ಅಂತ ಅನ್ಕೊಂಡ್ರೆ 
ಬದುಕಿರೋತನ 
ಅನುಭವಿಸ್ತಲೇ ಇರ್ತಿವಿ.

©ಸುನೀತಾಲಕ್ಷ್ಮೀ(ಯುವ ಕವಯಿತ್ರಿ) #Sad_shayri
White          ಬದುಕನ್ನ 
ಪರೀಕ್ಷೆ ಅಂತ ಅನ್ಕೊಂಡ್ರೆ 
ಬರೆದು ಪಾಸ್ ಆಗುತ್ತೀವಿ 
ಶಿಕ್ಷೆ ಅಂತ ಅನ್ಕೊಂಡ್ರೆ 
ಬದುಕಿರೋತನ 
ಅನುಭವಿಸ್ತಲೇ ಇರ್ತಿವಿ.

©ಸುನೀತಾಲಕ್ಷ್ಮೀ(ಯುವ ಕವಯಿತ್ರಿ) #Sad_shayri