Nojoto: Largest Storytelling Platform

ಜಿಂಕೆ ಕಾದು ಕೂತಿದೆ ಬೇಟೆಗಾರನ ಬೇಟೆಗಾಗಿ ಅವ ಇನ್ನೂ ಯಾಕ ಬ

ಜಿಂಕೆ ಕಾದು ಕೂತಿದೆ
ಬೇಟೆಗಾರನ ಬೇಟೆಗಾಗಿ
ಅವ ಇನ್ನೂ ಯಾಕ ಬರಲಿಲ್ಲ..!?
ಅವನ ಬೇಟೆಯನ್ನ ನೋಡುವ
ಹಂಬಲ ಮನದಲ್ಲಿ ಮೂಡಿದೆ.
ಬೇಟೆಗಾರನ ಬೇಟೆಯ ಕಣ್ಣಿನ
ಪ್ರೇಮ್ ಕಹಾನಿ ನೋಡ್ಲೇಬೇಕು.
 #ವಾರಿಜಾಶ್ರೀ #ಚಿತ್ರಕ್ಕೊಂದುಬರಹ ಚೆಂದದ ಬರಹ...💚💚💚💚💚💚💚💚💚💚💚💚💚💚 #YourQuoteAndMine
Collaborating with 💞ವಾರಿಜಾ ಶ್ರೀ💞
ಜಿಂಕೆ ಕಾದು ಕೂತಿದೆ
ಬೇಟೆಗಾರನ ಬೇಟೆಗಾಗಿ
ಅವ ಇನ್ನೂ ಯಾಕ ಬರಲಿಲ್ಲ..!?
ಅವನ ಬೇಟೆಯನ್ನ ನೋಡುವ
ಹಂಬಲ ಮನದಲ್ಲಿ ಮೂಡಿದೆ.
ಬೇಟೆಗಾರನ ಬೇಟೆಯ ಕಣ್ಣಿನ
ಪ್ರೇಮ್ ಕಹಾನಿ ನೋಡ್ಲೇಬೇಕು.
 #ವಾರಿಜಾಶ್ರೀ #ಚಿತ್ರಕ್ಕೊಂದುಬರಹ ಚೆಂದದ ಬರಹ...💚💚💚💚💚💚💚💚💚💚💚💚💚💚 #YourQuoteAndMine
Collaborating with 💞ವಾರಿಜಾ ಶ್ರೀ💞

#ವಾರಿಜಾಶ್ರೀ #ಚಿತ್ರಕ್ಕೊಂದುಬರಹ ಚೆಂದದ ಬರಹ...💚💚💚💚💚💚💚💚💚💚💚💚💚💚 #YourQuoteAndMine Collaborating with 💞ವಾರಿಜಾ ಶ್ರೀ💞