Nojoto: Largest Storytelling Platform

ಕೋಪದಲ್ಲಿ ಇರುವಾಗ ಯಾವುದೇ ವಸ್ತುಗಳನ್ನು ಎತ್ತಿ ಬಿಸಾಕಲು ಎ

ಕೋಪದಲ್ಲಿ ಇರುವಾಗ ಯಾವುದೇ ವಸ್ತುಗಳನ್ನು ಎತ್ತಿ ಬಿಸಾಕಲು
ಎಲ್ಲರಿಂದಲೂ ಸಾಧ್ಯ!
ಆ ಕೋಪವನ್ನೇ ಎತ್ತಿ ಬಿಸಾಕಲು ತಾಳ್ಮೆ ಇರುವವರಿಂದ ಮಾತ್ರ ಸಾಧ್ಯ!                              ಕೋಪ ಒಂದು ತರಹದ ರೋಗ!                       ತಾಳ್ಮೆ ಒಂದು ತರಹದ ಯೋಗ!                       ತಾಳ್ಮೆಯಾಗಿ ಇರವುದಕ್ಕೆ ಧೈರ್ಯ
ಬೇಕೇ ಹೊರತು...
ಕೋಪ ಪ್ರಾಣಿ
ಪಕ್ಷಿಗಳಿಗೂ ಬರುತ್ತದೆ! 
(ಹರಿಪಾರ್ವತಿ)

©kriti
  #QandA