ಸ್ವರ್ಗಕ್ಕಾಗಿ ಹಗಲಿರುಳು ಹೋಮ ಹವನ ಪೂಜೆಗೈದು ಸರ್ವರನ್ನೂ ಮೊದಲಿಸಿ ದೂರವಿರಿಸಿ ದೊರೆಯಂತಾದ ಕಡುಕಷ್ಟ ಬಾಗಿಲೆದುರು ನಿಂತಾಗ ಕೈ ಮುಗಿದು ಬೇಡಿದ ಕರುಣೆಯೇ ಉಸಿರೆಂದವರು ಕೊಂಕದೇ ಕಾಪಾಡಿದರು ಉಸಿರಿಲ್ಲದ ಕಲ್ಲುದೇವರನ್ನು ಹಿಡಿಶಾಪದಿ ಶಪಿಸುತಾ ಜೀವವಿದ್ದ ಜನರೊಂದಿಗೆ ಬೆರೆತು ಸಗ್ಗವನ್ನೆ ಧರೆಗಿಳಿಸಿದ... ಇಷ್ಟೇ ಜೀವ್ನ You are alwysz Invited to collab #yqdvkrd_dots #ನಮ್ಗ್ಯಾಕ್_ಬೇಕು #yqjogi #yqbaba #yqkannadaquotes #yqcollab #yqkannadapoems #YourQuoteAndMine Collaborating with Quote Fellow