Nojoto: Largest Storytelling Platform

ಪ್ರತಿದಿನವ ಆರಂಭಿಸುತ್ತಿರುವೆ ನಿನ್ನ ಸಂದೇಶ ಬರುವುದೆಂಬ ಆಸ

ಪ್ರತಿದಿನವ ಆರಂಭಿಸುತ್ತಿರುವೆ
ನಿನ್ನ ಸಂದೇಶ ಬರುವುದೆಂಬ ಆಸೆಯೊಂದಿಗೆ
ಆದರೆ ಪ್ರತಿದಿನವೂ ಮುಗಿಯುತ್ತಿದೆ ನೀ ಬರಲಿಲ್ಲ ಎಂಬ ನಿರಾಸೆಯೊಂದಿಗೆ
ಪ್ರತಿದಿನವೂ ಕಾಯುತ್ತಿರುವೆ ಗೆಳತಿಯೇ 
ನೀ ನನ್ನ ಕ್ಷಮಿಸುತ್ತಿ ಎಂಬ ನಂಬಿಕೆಯೊಂದಿಗೆ
ಏಕೆ ಹೀಗೆ ಕಾಡುತ್ತಿರುವೆ ನಾ ಮಾಡಿರದ ತಪ್ಪಿಗೆ
 #ಪ್ರತಿದಿನ 
#Everyday
#everydaypoem
I miss u bhaaju
ಪ್ರತಿದಿನವ ಆರಂಭಿಸುತ್ತಿರುವೆ
ನಿನ್ನ ಸಂದೇಶ ಬರುವುದೆಂಬ ಆಸೆಯೊಂದಿಗೆ
ಆದರೆ ಪ್ರತಿದಿನವೂ ಮುಗಿಯುತ್ತಿದೆ ನೀ ಬರಲಿಲ್ಲ ಎಂಬ ನಿರಾಸೆಯೊಂದಿಗೆ
ಪ್ರತಿದಿನವೂ ಕಾಯುತ್ತಿರುವೆ ಗೆಳತಿಯೇ 
ನೀ ನನ್ನ ಕ್ಷಮಿಸುತ್ತಿ ಎಂಬ ನಂಬಿಕೆಯೊಂದಿಗೆ
ಏಕೆ ಹೀಗೆ ಕಾಡುತ್ತಿರುವೆ ನಾ ಮಾಡಿರದ ತಪ್ಪಿಗೆ
 #ಪ್ರತಿದಿನ 
#Everyday
#everydaypoem
I miss u bhaaju

#ಪ್ರತಿದಿನ #everyday #everydaypoem I miss u bhaaju