Nojoto: Largest Storytelling Platform

ಅದೊಂದು ಮುಗಿಯದ ‌ಅಧ್ಯಾಯ ಕಲಿತೆ ನಾನೆಂದು ಬೀಗಿದರೆ ‌ಅ

ಅದೊಂದು ಮುಗಿಯದ ‌ಅಧ್ಯಾಯ  
ಕಲಿತೆ  ನಾನೆಂದು  ಬೀಗಿದರೆ ‌ಅದೃಶ್ಯ 
ರೂಪದಲ್ಲಿ  ಎದುರು ನಿಲ್ಲುವುದು  
ನಮ್ಮ ಮುಂದೆ ಕಲಿತು  ಕಲೆತು 
ಒಲಿದು ಬೆರೆತು ‌ಒಳಿತು ಮಾಡಿ 
ಸಾಗುತಿರೆ ಮುಂದೆ ಕಲಿತವರೆಲ್ಲಾ 
ನಿನ್ನ ಹಿಂದೆ.... ಈ ಜೀವನವೆಂಬ ಪಾಠದಲ್ಲಿ ಪ್ರತಿಯೊಬ್ಬರೂ ಗುರುಗಳು. ಈ ಪಾಠವನ್ನು ನೀವೆಷ್ಟು ಕಲಿತಿದ್ದೀರ?

#ಜೀವನಪಾಠ #yqjogi #yqkannada #collab
#yqdvkrd_dots
 #collabwithjogi #YourQuoteAndMine
Collaborating with YourQuote Jogi
ಅದೊಂದು ಮುಗಿಯದ ‌ಅಧ್ಯಾಯ  
ಕಲಿತೆ  ನಾನೆಂದು  ಬೀಗಿದರೆ ‌ಅದೃಶ್ಯ 
ರೂಪದಲ್ಲಿ  ಎದುರು ನಿಲ್ಲುವುದು  
ನಮ್ಮ ಮುಂದೆ ಕಲಿತು  ಕಲೆತು 
ಒಲಿದು ಬೆರೆತು ‌ಒಳಿತು ಮಾಡಿ 
ಸಾಗುತಿರೆ ಮುಂದೆ ಕಲಿತವರೆಲ್ಲಾ 
ನಿನ್ನ ಹಿಂದೆ.... ಈ ಜೀವನವೆಂಬ ಪಾಠದಲ್ಲಿ ಪ್ರತಿಯೊಬ್ಬರೂ ಗುರುಗಳು. ಈ ಪಾಠವನ್ನು ನೀವೆಷ್ಟು ಕಲಿತಿದ್ದೀರ?

#ಜೀವನಪಾಠ #yqjogi #yqkannada #collab
#yqdvkrd_dots
 #collabwithjogi #YourQuoteAndMine
Collaborating with YourQuote Jogi
divakard3020

DIVAKAR D

New Creator