"ಕಾಲಚಕ್ರ ತಿರುಗಿದಾಗ" ಕಥನ ಕಾವ್ಯ. ಕ್ಯಾಪ್ಶನ್ ಓದಿ.. ಕಾಲಚಕ್ರ ತಿರುಗಿದಾಗ.. 🖋-ಲಕುಮಿಕಂದ ಮುಕುಂದ ---------------------------------- ರಾತ್ರಿಯೀಡಿ ಎಚ್ಚೆತ್ತುಕೊಂಡು ಚಿತ್ತು ಬಿದ್ದು ಹೊರಳಾಡುತಿದ್ದವಗೆ ಕಾಲದ ನಿಗೂಢತೆ ಅರಿವಾಗಿರಲಿಲ್ಲ, ಕಣ್ಣು ಊತು ಮುಖ ಬಾಡಿತ್ತು. ಬದುಕೇ ವಿಚಿತ್ರ ಉತ್ತರ ಸಿಗದ ಗೋಜಲುಗಳು.!