Nojoto: Largest Storytelling Platform
ravikiranpatil6957
  • 2.8KStories
  • 12Followers
  • 17Love
    0Views

ಲಕುಮಿಕಂದ ಮುಕುಂದ

ಬರಹವೇ ಜಗತ್ತು

  • Popular
  • Latest
  • Video
b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ನಿಜ ಬದುಕು ಅರಿವಾಯ್ತು ಬದುಕಲ್ಲಿ ಏಳಿಗೆ ಕಾಣಲು ಸಾಧ್ಯ!

#ಜವಾಬ್ದಾರಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಬದುಕಲ್ಲಿ ಏಳಿಗೆ ಕಾಣಲು ಸಾಧ್ಯ! #ಜವಾಬ್ದಾರಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ನೀತಿಯ ಹೇಳಿದರೇನು?
ಪ್ರೀತಿಯೇ ಇಲ್ಲದ ಮೇಲೆ
ಜೊತೆಗೂಡಿ ಬಾಳಿದರೇನು?
ಆತ್ಮವೇ ಇಲ್ಲದ ದೇಹಕ್ಕೆ
ಅರಿವಾಗುವುದೇನು? ಹೇಗಿರಲಿ?

#ಪ್ರೀತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಹೇಗಿರಲಿ? #ಪ್ರೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ಮಿಥ್ಯವೇ ಮೈದುಂಬಿ ಕುಣಿದಿದ್ದರೂ
ಕಾಲಾನಂತರ ಸತ್ಯ ಬರಲೇ ಬೇಕು ಒಂದು ದಿನ ಹೊರಬರಲೇಬೇಕು.

#ಸತ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಒಂದು ದಿನ ಹೊರಬರಲೇಬೇಕು. #ಸತ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ಒಲವ ಲತೆ
ಅರಳುತಿರಲೇನೋ
ಹೇಳದ ಖುಷಿ #ಹಾಯ್ಕು #ಲಕುಮಿಕಂದ

#ಹಾಯ್ಕು #ಲಕುಮಿಕಂದ

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ಮಂದಹಾಸವ
ಬೀರಿ ನಿಂದಾ ಕನ್ನಿಕೆ
ಮನ ಗೆದ್ದಳು.
 #ಹಾಯ್ಕು #ಲಕುಮಿಕಂದ

#ಹಾಯ್ಕು #ಲಕುಮಿಕಂದ

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ಜ್ಞಾನದಿ ಸರಸ್ವತಿ
ಪ್ರೇಮದಿ ಪಾರ್ವತಿ

ನೇಹದಿ ರಾಧೆ
ಕಾವ್ಯದ ಭೋದೆ

ಹಸಿರಲಿ ತರುಲತೆ
ಉಸಿರ ವ್ಯಾಕುಲತೆ

ಹೆಸರುಳಿದಿರಲು ಮನದಿ
ನೆನಪುಗಳಿವೆ ಕ್ಷಣದಿ

ಹುಟ್ಟು ಹಬ್ಬದ ಶುಭಾಶಯಗಳು
ನಗುನಗುತಾ ಇರಿ ಸರಸ್ವತಿಜೀ..

-ಲಕುಮಿಕಂದ ಮುಕುಂದ




  #ಲಕುಮಿಕಂದ #ಸ್ನೇಹ

#ಲಕುಮಿಕಂದ #ಸ್ನೇಹ

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ಕನಸುಗಳು ನಿಜವಲ್ಲ..
ಬದಲಾದ ಬದುಕದೇ ಸತ್ಯ.. ಕನಸು ಕರಗಿ ಕಂಬನಿಯಾಗಿದೆ.
ಯಾವತ್ತೂ ನಿನ್ನನ್ನು ಮರೆಯೋಕಾಗೋಲ್ಲ..

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#ಆಲದನೆರಳು_ಕನ್ನಡಮ್ಯಾಗಜೀನ್
#ಕನಸು
#ಲಕುಮಿಕಂದ

ಕನಸು ಕರಗಿ ಕಂಬನಿಯಾಗಿದೆ. ಯಾವತ್ತೂ ನಿನ್ನನ್ನು ಮರೆಯೋಕಾಗೋಲ್ಲ.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #ಕನಸು #ಲಕುಮಿಕಂದ #lifelessons #YourQuoteAndMine #yqkannadaquotes

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

Please read it 
Don't neglected
Because its precious
Values of life Welcome to the day 5 of #YoMeWriMo or the YourQuote Metaphor Writing Month i.e. July.

Time to collab and elaborate on the #metaphor. #peaceisthatletter #YourQuoteAndMine
Collaborating with YourQuote Baba

Welcome to the day 5 of #YoMeWriMo or the YourQuote Metaphor Writing Month i.e. July. Time to collab and elaborate on the #Metaphor. #peaceisthatletter #YourQuoteAndMine Collaborating with YourQuote Baba

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ತಾಪವೇ ಪರಿಹಾರವಂತೆ.. ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ಕೋಪ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine
Collaborating with YourQuote Jogi

ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ಕೋಪ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi #YoMeWriMoಕನ್ನಡ

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ಅನಿವಾರ್ಯವಾದರೂ
ಆಳದ ಒಲವಿಗಾಗಿ ಇಲ್ಲವೇ ನೋವಿಗಾಗಿ ಅದೇ ಬದುಕು ಕಲಿಸಿದ ಪಾಠ.

#ವಿಷಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅದೇ ಬದುಕು ಕಲಿಸಿದ ಪಾಠ. #ವಿಷಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

loader
Home
Explore
Events
Notification
Profile