Nojoto: Largest Storytelling Platform

White ನಮ್ಮವರು ಅಂತ ಅಂದುಕೊಂಡವರೆಲ್ಲ ನಮ್ಮ ಜೊತೆ ಯಾವಾಗ್ಲ

White ನಮ್ಮವರು ಅಂತ ಅಂದುಕೊಂಡವರೆಲ್ಲ ನಮ್ಮ ಜೊತೆ ಯಾವಾಗ್ಲೂ ಒಂದೇ ತರಾ ಇರ್ತಾರೆ ಅನ್ನೋದು ನಮ್ಮ ತಪ್ಪು ಕಲ್ಪನೆ
ಈ ಪ್ರಪಂಚದಲ್ಲಿ ಎಲ್ಲದಕ್ಕಿಂತ ವೇಗವಾಗಿ ಬದಲಾಗೋದು ಮನುಷ್ಯನ ಮನಸ್ಸು, ಆಲೋಚನೆ ಮಾತ್ರ.
ಅಕ್ಕರೆ ಇಲ್ಲದ ಸಂಬಂಧಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರೇನು ಅದು ನೀಡುವುದು ಬೇವಿನ ಕಹಿಯೇ ಹೊರತು ಬೆಲ್ಲದ ರುಚಿಯನ್ನಲ್ಲ.
ಒಳ್ಳೆಯತನ ಬಹಳ ಹೆಚ್ಚಾದರೆ ನಮ್ಮವರೇ ನಮಗೆ ಶತ್ರುಗಳು ಆಗುತ್ತಾರೆ.
ಪ್ರತಿ ದಿನ ಮಾತನಾಡುವುದಕ್ಕಿಂತ ಅಪರೂಪಕ್ಕೆ ಮಾತನಾಡಿದರೆ ಬೆಲೆ ಜಾಸ್ತಿ.
ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ. ಅರಿತು ನಡೆ ಇದೆ ಜೀವನ.
ಎಲ್ಲರ ಪ್ರೀತಿ ನಿಜವಾಗಿರಲ್ಲ. ನಿಜವಾಗಿರೋ ಪ್ರೀತಿ ಎಂದಿಗೂ ದೂರ ಆಗಲ್ಲ.

©Akshatha reality of life

akshathaakash3725

Akshatha

New Creator