Nojoto: Largest Storytelling Platform

ಎಲೆ ಸುಮವೇ ಎಲೇ ಸುಮವೇ ನಿನಗಿಲ್ಲ ತುಸು ಜಂಬ.. ನಸುನಗುವೆ ಧ

ಎಲೆ ಸುಮವೇ ಎಲೇ ಸುಮವೇ
ನಿನಗಿಲ್ಲ ತುಸು ಜಂಬ..
ನಸುನಗುವೆ ಧರೆಗಿಳಿಯಲು
ಈ ರವಿಯ ಬಿಂಬ..!

ನಿನ್ನ ಮೊಗದ ಸಿರಿಗಾಣಲು
ನಾನೋಡಿ ಬಂದೆ..
ನಿನ್ನೆದೆಯ ಒಳ ಹೋಗಿ
ಚಿಲಕ ಬಿಗಿದು ನಿಂದೆ..!

ಸಿಹಿ ಪ್ರೇಮದ ಮುತ್ತೊಂದ
ಬಿಗಿದಪ್ಪಿ ನೀಡಿ
ತುಸು ಕಾಡಿ,ನಸು ನಗಿಸಿ
ಹಾಕುವೇನು ಬೇಡಿ..!

 ಶುಭೋದಯ
#yqjogi_kannada #yqkannadaquotes #yqandmine #yqsunrise #yqಅಭಿಜ್ಞಾ  #YourQuoteAndMine
Collaborating with Abhigna P M Gowda
ಎಲೆ ಸುಮವೇ ಎಲೇ ಸುಮವೇ
ನಿನಗಿಲ್ಲ ತುಸು ಜಂಬ..
ನಸುನಗುವೆ ಧರೆಗಿಳಿಯಲು
ಈ ರವಿಯ ಬಿಂಬ..!

ನಿನ್ನ ಮೊಗದ ಸಿರಿಗಾಣಲು
ನಾನೋಡಿ ಬಂದೆ..
ನಿನ್ನೆದೆಯ ಒಳ ಹೋಗಿ
ಚಿಲಕ ಬಿಗಿದು ನಿಂದೆ..!

ಸಿಹಿ ಪ್ರೇಮದ ಮುತ್ತೊಂದ
ಬಿಗಿದಪ್ಪಿ ನೀಡಿ
ತುಸು ಕಾಡಿ,ನಸು ನಗಿಸಿ
ಹಾಕುವೇನು ಬೇಡಿ..!

 ಶುಭೋದಯ
#yqjogi_kannada #yqkannadaquotes #yqandmine #yqsunrise #yqಅಭಿಜ್ಞಾ  #YourQuoteAndMine
Collaborating with Abhigna P M Gowda