Nojoto: Largest Storytelling Platform

ಎಲ್ಲರ ಬಿಟ್ಟು ಒಬ್ಬನೇ ಇದ್ದರೆ ಒಂಟಿತನದ ನೋವು ಜನರ ಹಚ್ಚಿಕ

ಎಲ್ಲರ ಬಿಟ್ಟು ಒಬ್ಬನೇ ಇದ್ದರೆ ಒಂಟಿತನದ ನೋವು
ಜನರ ಹಚ್ಚಿಕೊಂಡರೆ ಕಳೆದುಕೊಳ್ಳುತ್ತೆವೆ ಎನ್ನುವ ಭಯ
ಕಳೆದುಕೊಂಡರೆ ಅವರಿಲ್ಲ ಎನ್ನುವ ನೋವು
ಕಳೆದುಕೊಳ್ಳುತ್ತೇವೆ ಎಂಬ ಭಯ ಮತ್ತು ನೋವಿಗಿಂತ 
ಒಂಟಿತನದ ನೋವೆ ಮಜವಾಗಿದೆ Be alone to be happy 
#ಕಿರಣನ_ಸಾಲು 
#yqjogi
ಎಲ್ಲರ ಬಿಟ್ಟು ಒಬ್ಬನೇ ಇದ್ದರೆ ಒಂಟಿತನದ ನೋವು
ಜನರ ಹಚ್ಚಿಕೊಂಡರೆ ಕಳೆದುಕೊಳ್ಳುತ್ತೆವೆ ಎನ್ನುವ ಭಯ
ಕಳೆದುಕೊಂಡರೆ ಅವರಿಲ್ಲ ಎನ್ನುವ ನೋವು
ಕಳೆದುಕೊಳ್ಳುತ್ತೇವೆ ಎಂಬ ಭಯ ಮತ್ತು ನೋವಿಗಿಂತ 
ಒಂಟಿತನದ ನೋವೆ ಮಜವಾಗಿದೆ Be alone to be happy 
#ಕಿರಣನ_ಸಾಲು 
#yqjogi

Be alone to be happy #ಕಿರಣನ_ಸಾಲು #yqjogi