Nojoto: Largest Storytelling Platform

ಇದೆಂಥ ಸೋಗೆ ಹೆಣ್ಣೆ?!, ನೋವೆಲ್ಲಾ ತನ್ನದೆಂದು ಹರ್ಷ ನಂದೆಂ

ಇದೆಂಥ ಸೋಗೆ ಹೆಣ್ಣೆ?!,
ನೋವೆಲ್ಲಾ ತನ್ನದೆಂದು ಹರ್ಷ ನಂದೆಂದು,
ಹಂಚಿಬಿಡುತ್ತೀಯಾ ಬಯಕೆಭಾವಗಳನ್ನೇ.
ತಿಳಿವಿಲ್ಲವೇ ಹೆಣ್ಣೆ, ನೀನಿರದೆ ನಾ ಸೊನ್ನೆ,
ಈ ಶೂನ್ನಕೆ ಮೌಲ್ಯ ನೀನೆ ತಾನೆ.

ನನಗೆ ನೀನಿರುವಂತೆ ನಾನಿರುವೆ ನಿನಗೆ,
ಈ ಬೆಸುಗೆಯೇ ನಮಗೆ ಲಾವಣ್ಯ ಒಸಗೆ.
ನಿನಗೆ ನಾನು ನನಗೆ ನೀನೇ ತಾನೆ,
ಇದುವಲ್ಲದೇ ನಿಜಸೋಗು ಮತ್ತೇನು ಹೆಣ್ಣೆ! "ಸಮ್ಮಿಲನದಲ್ಲಿ ನಲಿವಿರುವಾಗ ನೋವಿನ ಚಿಂತೆ ಯಾಕೆ??!"

#ನಾನುನೀನು #ಕನ್ನಡ #yqjogi #yqkannada #lockdownpoems #lockdowndiaries #lockdownpoem