Nojoto: Largest Storytelling Platform

ತೊರೆದಾಗ ನಾ ಪ್ರೀತಿಸಿದ ನಲ್ಲೆ ಬಿರಿದಂತಾಯಿತು ನಾ ನಿಂತ ನೆ

ತೊರೆದಾಗ ನಾ ಪ್ರೀತಿಸಿದ ನಲ್ಲೆ
ಬಿರಿದಂತಾಯಿತು ನಾ ನಿಂತ ನೆಲವಲ್ಲೆ
ಕಂಡಿದ್ದೆ ಸುಂದರ ಸ್ವಪ್ನಗಳ
ನನಸಾಗಲು ಬಿಡಲಿಲ್ಲ ನೀ ಅವುಗಳ 
ಏಕೆ ಬಂದೆ ನೀ ನನ್ನ ಬಾಳಿನಲ್ಲಿ
ಮಾಡಿ ಹೋದೆ ಮಾಯದ ಗಾಯವ ನನ್ನಲ್ಲಿ #Collab & share how do you deal when a #lovedoneleaves. #YourQuoteAndMine
Collaborating with YourQuote Baba