Nojoto: Largest Storytelling Platform

ನಗುವೊಂದು ರಸಪಾಕ ಅಳುವೊಂದು ರಸಪಾಕ ನಗು ಆತ್ಮದ ಸುಗಂಧ ಸೂಸು

ನಗುವೊಂದು ರಸಪಾಕ
ಅಳುವೊಂದು ರಸಪಾಕ
ನಗು ಆತ್ಮದ ಸುಗಂಧ
ಸೂಸುವ ಹೂವದರೆ,
ಅಳುವು ಮನದ
ಕಲ್ಮಶಗಳನ್ನು
ಶುಚಿಗೊಳಿಸುವ
ತೀರ್ಥ..🆚 #ನಗು#ಅಳು#yqjogi#yqkannada#veeresh_hanni
ನಗುವೊಂದು ರಸಪಾಕ
ಅಳುವೊಂದು ರಸಪಾಕ
ನಗು ಆತ್ಮದ ಸುಗಂಧ
ಸೂಸುವ ಹೂವದರೆ,
ಅಳುವು ಮನದ
ಕಲ್ಮಶಗಳನ್ನು
ಶುಚಿಗೊಳಿಸುವ
ತೀರ್ಥ..🆚 #ನಗು#ಅಳು#yqjogi#yqkannada#veeresh_hanni